Asianet Suvarna News Asianet Suvarna News

Daily Horoscope: ಇಂದು ಶುಕ್ರವಾರ: ಲಕ್ಷ್ಮಿ ಆರಾಧನೆ ಮಾಡಿ, ಈ ಯೋಗ ಪಡೆಯಿರಿ

ಈ ದಿನದ ವಿಶೇಷತೆಯ ಜೊತೆ 12 ರಾಶಿಯ ಫಲಾಫಲ ಹಾಗೂ ರಾಶಿಯಲ್ಲಿ ಕಂಡುಬರುವ ವಿಶೇಷ ಯೋಗದ ಬಗ್ಗೆ ತಿಳಿಸಿಕೊಡಲಾಗುತ್ತದೆ.
 

ಇಂದು ಶ್ರೀ ಶುಭಕೃತ್‌ ನಾಮ ಸಂವತ್ಸರ, ದಕ್ಷಿಣಾಯನ ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ ಪ್ರತಿಪತ್‌ ತಿಥಿ ಹಾಗೂ ಮೃಗಶಿರ ನಕ್ಷತ್ರ‌. ಇಂದು ವಾರದ ಮಟ್ಟಿಗೆ ಮಹಾಲಕ್ಷ್ಮಿ ಪ್ರಾರ್ಥನೆ ಪ್ರಶಸ್ತವಾಗಿದೆ. ಮಾರ್ಗಶಿರ ಮಾಸದ ಶಕ್ತಿಯಾಗಿ ಕೃಷ್ಣ ಹರಡಿದ್ದರೆ, ಅದರೊಳಗೆ ಐಕ್ಯವಾಗಿರುವಂತದ್ದು ಮಹಾಲಕ್ಷ್ಮಿ ಶಕ್ತಿ. ಈ ದಿನ ಲಕ್ಷ್ಮಿ ಆರಾಧನೆಯನ್ನು ಮಾಡಬೇಕು. ಲಕ್ಷ್ಮಿ ಅಗ್ನಿ ಸ್ವರೂಪದಲ್ಲಿದ್ದು, ಉತ್ಸಾಹ ಶಕ್ತಿಗೆ ಮೂಲವೇ ಲಕ್ಷ್ಮಿ ಆರಾಧನೆಯಾಗಿದೆ.

Koppal News: ಭಕ್ತಸಾಗರದ ಮಧ್ಯೆ ಶ್ರೀ ಗುದ್ನೇಶ್ವರ ಪಂಚಕಳಸ ರಥೋತ್ಸವ