ಬೆಂಗಳೂರಿಗೆ ಬಂದವನಿಗೆ ಹುಡುಗಿ ಕೊಟ್ಟಳು ಶಾಕ್..!: ಸಾಯೋ ಮೊದಲು ಸ್ಟೇಟಸ್‌ನಲ್ಲಿ ಬೆತ್ತಲೆ ವಿಡಿಯೋಗಳು..!

ವಿಜಯಪುರದಿಂದ ಬೆಂಗಳೂರಿಗೆ ಬಂದು ಆತ್ಮಹತ್ಯೆ..!
ಮದುವೆಯಾಗಿ ಹೋದ ಮೇಲೆ ಹುಡುಗಿ ಬದಲಾದಳು..!
ಎದುರು ಮನೆಯ ಹುಡುಗಿಯನ್ನ ಪ್ರೀತಿಸಿದ್ದ ಯುವಕ..!
 

Share this Video
  • FB
  • Linkdin
  • Whatsapp

ಅವರಿಬ್ಬರು ಎದುರು ಬದುರು ಮನೆಯವರು. ಅವನು ಐಟಿಐ ಮುಗಿಸಿ ಕೆಲಸಕ್ಕೆ ಹೋಗ್ತಿದ್ರೆ ಅವನ ಎದುರು ಮನೆಯಲ್ಲಿದ್ದ ಹುಡುಗಿ ಇನ್ನೂ ಪಿ.ಯು.ಸಿ ಓದುತ್ತಿದ್ಲು. ಇಬ್ಬರೂ ಒಟ್ಟಿಗೆ ಆಡಿ ಬೆಳದಿದ್ರೂ ಇಬ್ಬರ ಮಧ್ಯೆ 6 ವರ್ಷದ ಹಿಂದೆ ಪ್ರೀತಿ(Love) ಹುಟ್ಟಿತ್ತು. ಯಾರಿಗೂ ಗೊತ್ತಾಗದ ಹಾಗೆ 6 ವರ್ಷ ಪ್ರೀತಿ ಮಾಡಿದ್ರು. ಅದೆಷ್ಟು ಡೀಪಾಗಿ ಲವ್ ಮಾಡ್ತಿದ್ರು ಅಂದ್ರೆ ಇಬ್ಬರೂ ಅದೆಷ್ಟೋ ದಿನಗಳನ್ನ ಏಕಾಂತವಾಗಿ ಕಳೆದಿದ್ರು. ಹೀಗೆ ಪ್ರೇಮ ಲೋಕದಲ್ಲಿ ವಿಹರಿಸುತ್ತಿದ್ದ ಇವರಿಬ್ಬರ ಬಾಳಲ್ಲಿ ಇವತ್ತು ಸುಮಾಮಿಯೇ ಎದ್ದುಬಿಟ್ಟಿದೆ. ಮನಸಾರೆ ಪ್ರೀತಿಸಿದ ಯುವಕ ಇವತ್ತು ಬೆಂಗಳೂರಿನ(Bengaluru) ಲಾಡ್ಜ್ವೊಂದರಲ್ಲಿ ಹೆಣವಾಗಿ ಸಿಕ್ಕಿದ್ದಾನೆ. ಆದ್ರೆ ಅವನ ಮೊಬೈಲ್ ಸ್ಟೇಟಸ್‌ನಲ್ಲಿ(status) ಮಾತ್ರ ಆತ ಮತ್ತು ಅವನ ಪ್ರೇಯಸಿ ಏಕಾಂತದಲ್ಲಿ ಕಳೆದ ವಿಡಿಯೋಗಳು(videos) ಮತ್ತು ಫೋಟೋಗಳೇ ಇದ್ವು. ಅಷ್ಟಕ್ಕೂ ಆ ಯುವ ಜೋಡಿಗಳ ಲವ್ ಸ್ಟೋರಿಯಲ್ಲಿ ಏನಾಯ್ತು..? ಯುವಕನ ಸಾವಿಗೆ ಕಾರಣವೇನು..? ಇದೆಲ್ಲವನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್.ಐ.ಆರ್. 

ಇದನ್ನೂ ವೀಕ್ಷಿಸಿ:  "ಆಪರೇಷನ್ ಕೈ" ಖೆಡ್ಡಾಗೆ ಬೀಳ್ತಾರಾ ಜಂಪಿಂಗ್ ಸ್ಟಾರ್ಸ್ ? ಮರಳಿ ಗೂಡಿಗೆ ಮಿತ್ರಮಂಡಳಿ, ಯಾರಿಗೆಲ್ಲಾ "ಬಂಡೆ" ಬಲೆ..?

Related Video