ಸ್ಕೂಟಿ ರಿಪೇರಿಗೆ ಹೋದ ಆಂಟಿಗೆ ಮೆಕ್ಯಾನಿಕ್ ಮೇಲೆ ಲವ್, ನಂತರ ನಡೆದಿದ್ದು ಯುಗಪುರುಷ ಸಿನಿಮಾ ಸ್ಟೈಲ್

ಸ್ಕೂಟಿ ಗಂಡನ ಜೀವಕ್ಕೇ ಕುತ್ತು ತರುತ್ತೆ ಅಂತ ಸ್ವತಹ ಆತನೇ ಅಂದುಕೊಂಡಿರಲಿಲ್ಲ. ಅಲ್ಲಿ ಸ್ಕೂಟಿಯ ಜೊತೆಗೆ ಸ್ಕೂಟಿ ಮೆಕಾನಿಕ್ ಕೂಡ ಆ ಫ್ಯಾಮಿಗೆ ಎಂಟ್ರಿ ಕೊಟ್ಟಿದ್ದ. ಹೀಗೆ ಆ ಫ್ಯಾಮಿಲಿಗೆ ಎಂಟ್ರಿ ಕೊಟ್ಟ ಮೆಕ್ಯಾನಿಕ್ ಮತ್ತು ಸ್ಕೂಟಿ ಹೇಗೆ ಒಬ್ಬನ ಜೀವ ತೆಗೆಯಿತು ಎಂಬುದೇ ಇವತ್ತಿನ ಎಫ್.ಐ.ಆರ್..

Share this Video
  • FB
  • Linkdin
  • Whatsapp

ರಾಯಚೂರು, (ಜುಲೈ.20): ಅದು ಚಿಕ್ಕ ಸಂಸಾರವಾದ್ರೂ ಚೊಕ್ಕ ಸಂಸಾರವಾಗಿತ್ತು. ಹುಡುಗ ಹುಡುಗಿ ಇಬ್ಬರೂ ಇಷ್ಟ ಪಟ್ಟು ಮದುವೆಯಾಗಿದ್ರು. ಸಂಸಾರಕ್ಕೆ ಸಾಕ್ಷೀ ಎಂಬಂತೆ ಆರತಿಗೊಬ್ಬ ಮಗಳು ಮತ್ತು ಕೀರ್ತಿಗೊಬ್ಬ ಮಗ ಎಂಬಂತೆ ಇಬ್ಬರು ಮಕ್ಕಳ ಜನನ ಕೂಡ ಆಯ್ತು. ಆದ್ರೆ ಹೆಂಡತಿ ಓಡಾಡಿಕೊಂಡು ಇರಲಿ ಅಂತ ಆಕೆಗೆ ಗಂಡ ಒಂದು ಸ್ಕೂಟಿ ಕೊಡಿಸಿದ್ದ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಿವಾಜಿನಗರ ಕೊಲೆ ಕೇಸ್‌ಗೆ ಕಾರಣ ಸಿಕ್ತು, ತನಿಖೆ ವೇಳೆ ಮಹಿಳೆ ಜತೆಗಿನ ಲವ್ವಿ-ಡವ್ವಿ ಬಯಲು

ಆದ್ರೆ ಅದೇ ಸ್ಕೂಟಿ ಗಂಡನ ಜೀವಕ್ಕೇ ಕುತ್ತು ತರುತ್ತೆ ಅಂತ ಸ್ವತಹ ಆತನೇ ಅಂದುಕೊಂಡಿರಲಿಲ್ಲ. ಅಲ್ಲಿ ಸ್ಕೂಟಿಯ ಜೊತೆಗೆ ಸ್ಕೂಟಿ ಮೆಕಾನಿಕ್ ಕೂಡ ಆ ಫ್ಯಾಮಿಗೆ ಎಂಟ್ರಿ ಕೊಟ್ಟಿದ್ದ. ಹೀಗೆ ಆ ಫ್ಯಾಮಿಲಿಗೆ ಎಂಟ್ರಿ ಕೊಟ್ಟ ಮೆಕ್ಯಾನಿಕ್ ಮತ್ತು ಸ್ಕೂಟಿ ಹೇಗೆ ಒಬ್ಬನ ಜೀವ ತೆಗೆಯಿತು ಎಂಬುದೇ ಇವತ್ತಿನ ಎಫ್.ಐ.ಆರ್..

Related Video