ರಮ್ಯಾಗೆ ಕಿರುಕುಳ, ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ

ಖ್ಯಾತ ತಮಿಳು ನಟಿಗೆ ಕಿರುಕುಳ ಕೋರಿಯೋಗ್ರಾಫರ್ ಪತಿ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದಾರೆ ಎಂಬ ದೂರು ದಾಖಲಾಗಿದೆ.ಹೆಚ್ಚುವರಿ ವರದಕ್ಷಿಣೆ ತರುವಂತೆ ಗಂಡ ಪೀಡಿಸಿದ್ದಾನೆ ಗಂಭೀರ ಅರೋಪ ಕೇಳಿಬಂದಿದೆ. ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ವರದಕ್ಷಿಣೆ ಆರೋಪದಡಿ ತಮೀಳು ನಟಿ ಕಂ ಡ್ಯಾನ್ಸರ್ ರಮ್ಯಾ ದೂರು ನೀಡಿದ್ದಾರೆ. 2017ರಲ್ಲಿ ಕೋರಿಯೋಗ್ರಾಫರ್ ವರದರಾಜನ್ ಜೊತೆ ರಮ್ಯಾ ವಿವಾಹ ಆಗಿತ್ತು. ರಮ್ಯಾ-ವರದರಾಜನ್ ಲವ್ ಕಂ ಅರೆಂಜ್ ಮ್ಯಾರೇಜ್ ಆಗಿದ್ದರು.

Share this Video
  • FB
  • Linkdin
  • Whatsapp

ಬೆಂಗಳೂರು(ಜ. 06) ಖ್ಯಾತ ತಮಿಳು ನಟಿಗೆ ಕಿರುಕುಳ ಕೋರಿಯೋಗ್ರಾಫರ್ ಪತಿ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದಾರೆ ಎಂಬ ದೂರು ದಾಖಲಾಗಿದೆ.

ಹೆಚ್ಚುವರಿ ವರದಕ್ಷಿಣೆ ತರುವಂತೆ ಗಂಡ ಪೀಡಿಸಿದ್ದಾನೆ ಗಂಭೀರ ಅರೋಪ ಕೇಳಿಬಂದಿದೆ. ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅಗ್ನಿಸಾಕ್ಷಿ ನಟ ವರದಕ್ಷಿಣೆ ಕೇಳಿದ್ರಾ?

ವರದಕ್ಷಿಣೆ ಆರೋಪದಡಿ ತಮೀಳು ನಟಿ ಕಂ ಡ್ಯಾನ್ಸರ್ ರಮ್ಯಾ ದೂರು ನೀಡಿದ್ದಾರೆ. 2017ರಲ್ಲಿ ಕೋರಿಯೋಗ್ರಾಫರ್ ವರದರಾಜನ್ ಜೊತೆ ರಮ್ಯಾ ವಿವಾಹ ಆಗಿತ್ತು. ರಮ್ಯಾ-ವರದರಾಜನ್ ಲವ್ ಕಂ ಅರೆಂಜ್ ಮ್ಯಾರೇಜ್ ಆಗಿದ್ದರು.

Related Video