Asianet Suvarna News

’ಅಗ್ನಿಸಾಕ್ಷಿ’ ನಟನಿಗೆ ವಿವಾಹೇತರ ಸಂಬಂಧ ನಿಜಕ್ಕೂ ಇತ್ತಾ?

Feb 25, 2019, 3:07 PM IST

ಕಿರುತೆರೆ ಖ್ಯಾತ ಧಾರವಾಹಿ ಅಗ್ನಿಸಾಕ್ಷಿ ನಟ ರಾಜೇಶ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ರಾಜೇಶ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿತ್ತು. ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಎಂದು ಪತ್ನಿ ದೂರು ನೀಡಿದ್ದರು. ಈ ಪ್ರಕರಣದ ಬಗ್ಗೆ ರಾಜೇಶ್ ಪತ್ನಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಬ್ಬರ ನಡುವೆ ನಡೆದಿದ್ದೇನು? ಅವರ ಮಾತುಗಳನ್ನು ಕೇಳಿ.