ಮಂಗಳಮುಖಿಯ ಹಾರಿಬಲ್ ಮರ್ಡರ್ ಹಿಂದಿನ ಅಸಲಿ ಕಹಾನಿ

ಆತ ಹುಟ್ಟಬೇಕಿದ್ರೆ ಹುಡುಗನಾಗಿದ್ದ. ಹಾಗೆ ಮುಂದೆ ಬೆಳೆಯುತ್ತಾ ಆತ ಹುಡುಗಿಯಾಗಿ ಬದಲಾಗುತ್ತಿದ್ದ. ಆತನ ದೇಹದಲ್ಲಾದ ಬದಲಾವಣೆ ಅವನ ಮಾನಸಿಕ ಸ್ಥಿತಿಯಲ್ಲೂ ಪ್ರಭಾವ ಬೀರುತ್ತೆ. ಬಳಿಕ ಅವನಲ್ಲ ಅವಳ ಜೀವನ ಕಂಪ್ಲೀಟ್ ಆಗಿ ಬದಲಾಗಿಬಿಟ್ಟಿತ್ತು. ಆದ್ರೂ ಹೇಗೋ ಜೀವನ ನಡೆಯುತಿತ್ತು. ಆದ್ರೆ ದುರಾದೃಷ್ಟ ಅಂದ್ರೆ ಅವನ ಜೀವನ ಪಯಣ ಮುಗಿದಿತ್ತು.  ನಿಗೂಢವಾಗಿ ಹತ್ಯೆಯಾದ ಮಂಗಮುಖಿಯ ಕಹಾನಿ ಇವತ್ತಿನ ಎಫ್‌ಐಆರ್‌. ಹತ್ಯೆಯಾದ ಮಂಗಳಮುಖಿ ಯಾರು..? ಯಾರು ಹತ್ಯೆ ಮಾಡಿದ್ರು..? ಏಕೆ ಕೊಲ್ಲಿದ್ರು..? ಈ ಮಂಗಳಮುಖಿಯ ಹಾರಿಬಲ್ ಮರ್ಡರ್ ಹಿಂದಿನ ಅಸಲಿ ಕಹಾನಿಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದೇವೆ ನೋಡಿ...

Share this Video
  • FB
  • Linkdin
  • Whatsapp

ಯಾದಗಿರಿ, (ಜ.04); ಆತ ಹುಟ್ಟಬೇಕಿದ್ರೆ ಹುಡುಗನಾಗಿದ್ದ. ಹಾಗೆ ಮುಂದೆ ಬೆಳೆಯುತ್ತಾ ಆತ ಹುಡುಗಿಯಾಗಿ ಬದಲಾಗುತ್ತಿದ್ದ. ಆತನ ದೇಹದಲ್ಲಾದ ಬದಲಾವಣೆ ಅವನ ಮಾನಸಿಕ ಸ್ಥಿತಿಯಲ್ಲೂ ಪ್ರಭಾವ ಬೀರುತ್ತೆ. ಬಳಿಕ ಅವನಲ್ಲ ಅವಳ ಜೀವನ ಕಂಪ್ಲೀಟ್ ಆಗಿ ಬದಲಾಗಿಬಿಟ್ಟಿತ್ತು. ಆದ್ರೂ ಹೇಗೋ ಜೀವನ ನಡೆಯುತಿತ್ತು. 

ಜಮೀನು ವಿವಾದ: ಮಾರಕಾಸ್ತ್ರಗಳಿಂದ ಕೊಚ್ಚಿ ಗ್ರಾಪಂ ಅಧ್ಯಕ್ಷನ ಬರ್ಬರ ಹತ್ಯೆ

ಆದ್ರೆ ದುರಾದೃಷ್ಟ ಅಂದ್ರೆ ಅವನ ಜೀವನ ಪಯಣ ಮುಗಿದಿತ್ತು. ನಿಗೂಢವಾಗಿ ಹತ್ಯೆಯಾದ ಮಂಗಮುಖಿಯ ಕಹಾನಿ ಇವತ್ತಿನ ಎಫ್‌ಐಆರ್‌. ಹತ್ಯೆಯಾದ ಮಂಗಳಮುಖಿ ಯಾರು..? ಯಾರು ಹತ್ಯೆ ಮಾಡಿದ್ರು..? ಏಕೆ ಕೊಲ್ಲಿದ್ರು..? ಈ ಮಂಗಳಮುಖಿಯ ಹಾರಿಬಲ್ ಮರ್ಡರ್ ಹಿಂದಿನ ಅಸಲಿ ಕಹಾನಿಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದೇವೆ ನೋಡಿ...

Related Video