
Suvarna FIR : ಕದ್ದ ಮಾಲಿನಲ್ಲಿ ಪಾಲು ಕೊಡದವನ ಕೊಂದು ಕೊಟ್ಟಿಗೆಯಲ್ಲಿ ಮಲಗಿದ!
* ಮಲೆನಾಡ ಮಡಿಲಿನಿಂದ ಒಂದು ಅಪರಾಧ ಸ್ಟೋರಿ
* ಸರಿಯಾಗಿ ಕುಡಿಸಿ ಕೆರೆಗೆ ನೂಕಿದರು
* ಕಾಡಿಗೆ ಗಂಧದ ಮರ ಕಡಿಯಲು ಹೋಗಿದ್ದ ಕತೆ
* ಆಪ್ತ ಸ್ನೇಹಿತರ ನಡುವೆ ಆಗಿದ್ದು ಏನು?
ಶಿವಮೊಗ್ಗ(ಜ. 02) ಮಲೆನಾಡಿನಲ್ಲಿ (Shivamogga) ನಡೆದ ಒಂದು ಸಸ್ಪೆನ್ಸ್ ಮರ್ಡರ್ (Murder)ಕಹಾನಿ. ಮೂವರು ಸ್ನೇಹಿತರು ರಾತ್ರಿ ಶ್ರೀಗಂಧ (Sandalwood Tree) ಮರ ಕಡಿಯಲು ಹೋಗುತ್ತಾರೆ. ವಾಪಸ್ ಬಂದಿದ್ದು ಮಾತ್ರ ಇಬ್ಬರು... ಮರುದಿನ ಆತನ ಜರ್ಕಿನ್ ತೇಲಿ ಬಂದಿತ್ತು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
Suvarna FIR : ಟ್ವಿಸ್ಟ್ ಮೇಲೆ ಟ್ವಿಸ್ಟ್... 38ರ ಸುಂದರಿ.. ಇಬ್ಬರು ಗಂಡಂದಿರು. ಇನ್ನೊಬ್ಬ ಬಾಯ್ ಫ್ರೆಂಡ್!
ಹಸಿರಿನಿಂದ ಕಂಗೊಳಿಸುವ ಗರ್ತಿಕೆರೆಯ ಈ ಅಪರಾಧ ಸ್ಟೋರಿ. ಅಪರಾಧ (Crime News) ಚಟುವಟಿಕೆ ಕಡಿಮೆ ಇರುವ ಊರಲ್ಲಿ ಒಂದು ಕೊಲೆಯಾಗುತ್ತದೆ. ಸತೀಶ್ ಕೊಲೆಯಾಗಿದ್ದ. ಕೊಲೆಗಾರ ಹತ್ಯೆಯಾದವನ ಮನೆ ಕೊಟ್ಟಿಗೆಯಲ್ಲೇ ಮಲಗಿದ್ದ. ಸರಿಯಾಗಿ ಮದ್ಯ ಕುಡಿಸಿ ಹೊಳೆಗೆ ನೂಕಿದ್ದರು.