
Suvarna FIR : ಟ್ವಿಸ್ಟ್ ಮೇಲೆ ಟ್ವಿಸ್ಟ್... 38ರ ಸುಂದರಿ.. ಇಬ್ಬರು ಗಂಡಂದಿರು. ಇನ್ನೊಬ್ಬ ಬಾಯ್ ಫ್ರೆಂಡ್!
* ಕೋಟಿ ಕೋಟಿ ಆಸ್ತಿಯ ಒಡತಿ ಬೀದಿಯಲ್ಲಿ ಹೆಣವಾಗಿದ್ದಳು
* 38ರ ಸುಂದರಿ.. ಇಬ್ಬರು ಗಂಡಂದಿರು. ಇನ್ನೊಬ್ಬ ಬಾಯ್ ಫ್ರೆಂಡ್..
* ಮತದಾನಕ್ಕೆ ಬಂದವಳು ಬೀದಿ ಹೆಣವಾಗಿದ್ದಳು
* ರೌಡಿಯ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳಾಕೆ!
ಬೆಂಗಳೂರು(ಡಿ. 30) 38ರ ಸುಂದರಿ.. ಇಬ್ಬರು ಗಂಡಂದಿರು. ಇನ್ನೊಬ್ಬ ಬಾಯ್ ಫ್ರೆಂಡ್.. ಪುರಸಭೆ ಚುನಾವಣೆಗೆ ಮತದಾನಕ್ಕೆ ಬಂದವಳನ್ನು ರಸ್ತೆಯಲ್ಲಿ ಕೊಚ್ಚಿ ಕೊಚ್ಚಿ (Murder) ಹಾಕಲಾಗುತ್ತದೆ. ಅರ್ಚಾನಾ ರೆಡ್ಡಿ ಬೀದಿ ಹೆಣವಾಗಿದ್ದಳು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
Bizarre Crime : ನಿದ್ದೆ ಮಾಡ್ತಿದ್ದವನ ಮೇಲೆ ನೀರು...ಪ್ರಶ್ನಿಸಿದ್ದಕ್ಕೆ ತುಟಿಯೇ ಕಟ್!
ಈ ಅರ್ಚನಾ ಕಡಿಮೆ ಆಸಾಮಿ ಅಲ್ಲ ಕೋಟ್ಯಂತರ ರೂ. ಒಡತಿ. ಬೇಗೂರು ನಿವಾಸಿ ನವೀನ್(33), ಬೊಮ್ಮನಹಳ್ಳಿಯ ಮಂಗಮ್ಮನಪಾಳ್ಯದ ಸಂತೋಷ್(35) ಹಾಗೂ ಅನೂಪ್(32) ಎಂಬುವರನ್ನು ಅರ್ಚನಾ ರೆಡ್ಡಿ ಕೊಲೆ ಆರೋಪದ ಮೇಲೆ ಅರೆಸ್ಟ್ ಮಾಡಲಾಗಿದೆ.