Asianet Suvarna FIR : ಹೆಂಡ್ತಿ ಗರ್ಭಿಣಿ ಆಗಿದ್ದಕ್ಕೆ ರೊಚ್ಚಿಗೆದ್ದ ಗಂಡ, ಬಿದ್ದವು 2 ಹೆಣ!

ಅನುಮಾನ ಎನ್ನುವುದು ದೊಡ್ಡ ರೋಗ. ಅದಕ್ಕೆ ಯಾವುದೇ ಔಷಧವೇ ಇಲ್ಲ. ಆ ಅನುಮಾನದಿಂದ ಇದೀಗ ಎರಡು ಹೆಣಗಳು ಬಿದ್ದಿವೆ.

Share this Video
  • FB
  • Linkdin
  • Whatsapp

ಮೈಸೂರು, (ಡಿ.03): ಅನುಮಾನ ಎನ್ನುವುದು ದೊಡ್ಡ ರೋಗ. ಅದಕ್ಕೆ ಯಾವುದೇ ಔಷಧವೇ ಇಲ್ಲ. ಆ ಅನುಮಾನದಿಂದ ಇದೀಗ ಎರಡು ಹೆಣಗಳು ಬಿದ್ದಿವೆ.

Dowry Harassment: ವರದಕ್ಷಿಣೆ ತರಲಿಲ್ಲವೆಂದು ಹೆಂಡತಿಯನ್ನೇ ಕೊಂದ ಪಾಪಿ ಗಂಡ

ಹೌದು.... ಎರಡು ಕೊಲೆ...ಎರಡು ಕೊಲೆ ಯತ್ನ...ಒಂದೇ ರಾತ್ರಿ ಮಚ್ಚು ಹಿಡಿದು ರಕ್ಕಸನಾಗಿದ್ದ ಅವನೊಬ್ಬ. 13 ವರ್ಷ ಹಿಂದೆ ಜೈಲಿಗೆ ಹೋಗಿ ಬಂದವ ಡಬ್ಬಲ್ ಮರ್ಡರ್ ಮಾಡಿ ಮತ್ತೆ ಜೈಲು ಸೇರಿದೆ. ವಿಚಿತ್ರ ಅಂದ್ರೆ, ಹೆಂಡತಿ ಗರ್ಭಿಣಿ ಆಗಿದ್ದೇ ಆತನ ಸಿಟ್ಟಿಗೆ ಕಾರಣ. ಆ ಕೊಲೆಗಾರ ಗಂಡನ ಕಥೆ ಇವತ್ತಿನ ಎಫ್‌ಐಆರ್‌ ಕಹಾನಿ. 

Related Video