
Suvarna FIR: ಮಸ್ಕಿ, ಹೆತ್ತವರು ಬೇಡ ಅಂದಿದ್ದಕ್ಕೆ ಜೀವ ಕಳೆದುಕೊಂಡ ಪ್ರೇಮಿಗಳು.. ಲವ್ ಸ್ಟೋರಿ ಅಂತ್ಯ!
* ಅವರಿಬ್ಬರೂ ಪ್ರಣಯ ಪಕ್ಷಿಗಳು
* ಮದುವೆಗೆ ಮನೆಯವರ ವಿರೋಧ ಬಂತು
*ಆಕೆಯನ್ನು ಕೊಂದು ಅವನು ಸತ್ತಿದ್ದ
* ಮಸ್ಕಿಯ ದುರಂತ ಲವ್ ಸ್ಟೋರಿ
ಮಸ್ಕಿ(ಏ. 01) ಅವರಿಬ್ಬರೂ ಪ್ರಣಯ (Love) ಪಕ್ಷಿಗಳು.. ಪ್ರೀತಿಗೆ ಹೆತ್ತವರು (Parents) ನಿರಾಕರಿಸಿದ್ದಕ್ಕೆ ಇಂಥ ನಿರ್ಧಾರ ಮಾಡಿದ್ದಾರೆ. ಅವಳನ್ನು ಕೊಂದು ಅವನು ಸತ್ತ. ಹೆತ್ತವರು ಬೇಡ ಎಂದಿದ್ದಕ್ಕೆ ಜೀವ ಕಳೆದುಕೊಂಡ ಪ್ರೇಮಿಗಳು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಅಂತರ್ ಜಾತಿ ವಿವಾಹಕ್ಕೆ ವಿರೋಧ: ರಕ್ಷಣೆ ಕೋರಿ ಪೊಲೀಸರ ಮೊರೆ ಹೋದ ನವಜೋಡಿ
ಪ್ರೀತಿಸಿದ್ದೇ ತಪ್ಪು. ವಿದ್ಯಾರ್ಥಿನಿಯೊಬ್ಬಳು (Students) ಶಾಲಾ ಸಮವಸ್ತ್ರದದಲ್ಲಿಯೇ ಹೆಣವಾಗಿದ್ದಳು. ಮಧ್ಯ ರಸ್ತೆಯಲ್ಲಿ ವಿದ್ಯಾರ್ಥಿನಿ ಶವ (Murder) ಅನಾಥವಾಗಿ ಬಿತ್ತಿತ್ತು. ಮಸ್ಕಿ ಪೊಲೀಸರು ಬಂದು ಮಾಹಿತಿ ಕಲೆ ಹಾಕಿದ್ದರು.