ಯೋಗೇಶ್‌ ಗೌಡ ಪ್ರಕರಣ ಮತ್ತು ಭೀಮಾ ತೀರ..ಮೂರು ಪಿಸ್ತೂಲ್ ರೋಚಕ ಕತೆ!

ಭೀಮಾ ತೀರದ ಹಂತಕ ಮತ್ತು ಮೂರು ಪಿಸ್ತೂಲಿನ ಕತೆ/ ಯೋಗೇಶ್ ಗೌಡ ಹತ್ಯೆಗೂ ಭೀಮಾತೀರಕ್ಕೂ ನಂಟು/ ಸುಪಾರಿ ಕೊಟ್ಟವರು ಯಾರು? ಅಷ್ಟಕ್ಕೂ ಆ ಹಂತಕ ಯಾರು? 

First Published Dec 13, 2020, 3:39 PM IST | Last Updated Dec 13, 2020, 3:39 PM IST

ಧಾರವಾಡ(ಡಿ. 13)  ಯೋಗೇಶ್ ಗೌಡ ಕೊಲೆ ಕೇಸ್.. ಬಗೆದಷ್ಟು ಹೊಸ ಹೊಸ ರಹಸ್ಯಗಳು ತೆರೆದುಕೊಳ್ಳುತ್ತಲೇ ಇವೆ. ಹತ್ಯೆಗೂ ಮುನ್ನ ಭೀಮಾ ತೀರದ ಹಂತಕ ಧಾರವಾಡಕ್ಕೆ ಬಂದಿದ್ದನಂತೆ!

ಮಹಾದೇವನ ಮೇಲೆ ದಾಳಿ ಮಾಡಿದ್ದ ಕಿಂಗ್ ಪಿನ್ ಸಿಕ್ಕಿಬಿದ್ದ

ಯಾರು ಹಾಗಾದರೆ ಆ ಸುಪಾರಿ ಕಿಲ್ಲರ್.. ಪೊಲೀಸರ್ ಅಧಿಕಾರಿಗಳೆ ಸಾರಥ್ಯ ವಹಿಸಿದ್ರಾ? ಸೂಪಾರಿ ಪಡೆದವನೆ ನಕಲಿ ಎನ್ ಕೌಂಟರ್ ಗೆ ಬಲಿಯಾಗಿದ್ದ....