ಮಹದೇವನ ಮೇಲೆ ದಾಳಿ ಮಾಡಿದ್ದ ಕಿಂಗ್‌ ಪಿನ್‌ ಕೊನೆಗೂ ಸಿಕ್ಕಿಬಿದ್ದ!

ಮಹದೇವ ಸಾಹುಕಾರನ ಮೇಲೆ ದಾಳಿ ಮಾಡಿದ್ದು ಯಾರು/ ಒಂದು ತಿಂಗಳ ಅಂತರದಲ್ಲಿ ಆರೋಪಿಯನ್ನು ಕತರೆತಂದ ಪೊಲೀಸರು/ ಅಭಿಮಾನಕ್ಕಾಗಿ ಇಂಥ ಕೆಲಸ ಮಾಡುತ್ತಾರಾ? ಭೀಮಾ ತೀರದಲ್ಲಿ ಸದ್ಯದ ಪರಿಸ್ಥಿತಿ ಹೇಗಿದೆ?

Share this Video
  • FB
  • Linkdin
  • Whatsapp

ವಿಜಯಪುರ(ಡಿ. 08) ಭೀಮಾತೀರದ ಸಾಹುಕಾರ ಮಹದೇವನ ಮೇಲೆ ಗುಂಡಿನ ದಾಳಿ ಮಾಡಿ ತಿಂಗಳುಗಳೆ ಕಳೆದಿವೆ. ಗುಂಡೇಟು ತಿಂದು ಚಿಕಿತ್ಸೆ ಪಡೆಯುತ್ತಿದ್ದ ಸಾಹುಕಾರನಿಗೆ ಪೊಲೀಸರು ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಐದು ಗುಂಪುಗಳು ಒಂದೇ ಸಾರಿ ಮಹದೇವನ ಮೇಲೆ ಎಗರಿದ್ದವು

ಕೊನೆಗೂ ಸಾಹುಕಾರನಿಗೆ ಮುಹೂರ್ತ ಇಟ್ಟವ ಸಿಕ್ಕಿಬಿದ್ದಿದ್ದಾನೆ. ಅವನು ಸಿಕ್ಕಿದ್ದೇ ಒಂದು ರೋಚಕ ಸ್ಟೋರಿ.. ಭೀಮಾ ತೀರದ ಇತಿಹಾಸದಲ್ಲಿ ಏನೆಲ್ಲ ಆಗ್ತಾ ಇದೆ.. ಡಿಎಂಸಿ ಗ್ರೂಪ್ ಕತೆ ಏನು? ಎಲ್ಲವೂ ನಿಮ್ಮ ಮುಂದೆ.. 

Related Video