
ಮಂಡ್ಯ; ಮೊಮ್ಮಗಳಿಗೆ ಬಂದ ಅದೊಂದು ಅನುಮಾನ, ತಾತನನ್ನೇ ಕೊಂದಿದ್ದ ಮೊಮ್ಮಗ!
ಅದೊಂದು ಹಳ್ಳಿಗಾಡಿನ ರಸ್ತೆ/ ಸ್ವಂತ ತಾತನನ್ನೇ ಕೊಂದಿದ್ದ ಮೊಮ್ಮಗ/ ಸೈಕಲ್ ನಲ್ಲಿ ಬರುತ್ತಿದ್ದ ಅಜ್ಜನಿಗೆ ಕಾರಿನಿಂದ ಗುದ್ದಿಸಿದ್ದ/ ಸಂಚಿನ ಕೊಲೆ ಬಯಲಾಗಿದ್ದು ಹೇಗೆ/ ಎಲ್ಲಾ ಆಸ್ತಿಗಾಗಿ
ಬೆಂಗಳೂರು ( ಏ. 02 ) ಒಂದು ಹಳ್ಳಿಗಾಡಿನ ರಸ್ತೆ. ಇಳಿಸಂಜೆ ಭೀಕರ ಅಪಘಾತ ನಡೆದಿತ್ತು. ಸ್ಪಾಟ್ ನಲ್ಲಿಯೇ ಜೀವ ಹೋಗಿತ್ತು. ಅಲ್ಲಿ ಸತ್ತವನು 80 ರ ಅಜ್ಜ. ಆದರೆ ಮೊಮ್ಮಗಳ ಒಂದು ಅನುಮಾನ ಅದು ಕೊಲೆ ಎಂಬುದನ್ನು ಬಹಿರಂಗ ಮಾಡುತ್ತದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕೆಆರ್ ಪೇಟೆ ಬಸ್ ನಿಲ್ದಾಣದಲ್ಲಿಯೇ ಮೈಮರೆತ ಜೋಡಿ.. ಮುತ್ತಿನ ಸುರಿಮಳೆ
ಹಿಟ್ ಆಂಡ್ ರನ್ ಎಂದೇ ಭಾವಿಸಿದ್ದ ಪ್ರಕರಣಕ್ಕೆ ತಿರುವು ಸಿಗುತ್ತದೆ. ಮಂಡ್ಯ ಜಿಲ್ಲೆ ಕೆ ಆರ್ ಪೇಟೆಯ ಈ ಕೊಲೆ ಹಿಂದಿನ ರೋಚಕ ಕತೆ ಹೇಳುತ್ತೇವೆ ಕೇಳಿ .ಸ್ವಂತ ತಾತನನ್ನೇ ಮೊಮ್ಮಗ ಕೊಂದಿದ್ದ.