ಮುತ್ತಿನ ಮತ್ತೇ.. ಕೆಆರ್‌ ಪೇಟೆ ನಿಲ್ದಾಣದಲ್ಲಿಯೇ ಮೈಮರೆತ ಜೋಡಿ!  ವಿಡಿಯೋ ವೈರಲ್

ವ್ಯಾಲೆಂಟೈನ್ಸ್ ದಿನ ಹತ್ತಿರ ಬರುತ್ತಿದ್ದಂತೆ ಮೈಮರೆತ ಯುವ ಜೋಡಿ!/ ಬಸ್ ಸ್ಟಾಂಡ್‌ನಲ್ಲೇ ಯುವತಿ ಜೊತೆ ಚುಂಬಿಸಿ ಅಶ್ಲೀಲ ವರ್ತನೆ/ ಮಂಡ್ಯದ ಕೆ.ಆರ್.ಪೇಟೆ  ಬಸ್ ನಿಲ್ದಾಣದಲ್ಲಿ ನಡೆದಿರೋ ಘಟನೆ/ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ಚುಂಬನದ ವಿಡಿಯೋ ಹಾಡುಹಗಲೇ ಸಾರ್ವಜನಿಕ ಪ್ರದೇಶದಲ್ಲಿ ಯುವ ಜೋಡಿಯ ಚುಂಬನ

First Published Feb 10, 2021, 5:03 PM IST | Last Updated Feb 10, 2021, 5:03 PM IST

ಮಂಡ್ಯ (ಫೆ. 10)   ವ್ಯಾಲೆಂಟೈನ್ಸ್ ದಿನ ಹತ್ತಿರ ಬರುತ್ತಿದ್ದಂತೆ ಯುವ ಜೋಡಿ ಬಸ್ ನಿಲ್ದಾಣದಲ್ಲೇ ಮೈಮರೆತಿದೆ ಬಸ್ ಸ್ಟಾಂಡ್‌ನಲ್ಲೇ ಚುಂಬನ-ಸರಸ ನಡೆದಿದೆ.

ಚೆಂಬರ್‌ನಲ್ಲೇ ದಂಡಾಧಿಕಾರಿ ಮುತ್ತಿನ ಸುರಿಮಳೆ.. ಮುಂದೆ ಏನಾಯ್ತು?

ಮಂಡ್ಯದ ಕೆ.ಆರ್.ಪೇಟೆ  ಬಸ್ ನಿಲ್ದಾಣದಲ್ಲಿ ಚುಂಬನ ಕಾರ್ಯ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Video Top Stories