ಮದುವೆ ಬೇಡ ಆಂಟಿ ಬೇಕು: ಆಂಟಿಗಾಗಿ ತನಗೆ ಮದುವೆ ನಿಶ್ಚಯ ಮಾಡಿದ ಅಪ್ಪನ ಕೊಂದ

ವಿವಾಹಿತ ಮಹಿಳೆಯ ಚಟಕ್ಕೆ ಬಿದ್ದಿದ್ದ ಮಗನೋರ್ವ ಮದುವೆ ಇಷ್ಟವಿಲ್ಲದೇ ತನಗೆ ಮದುವೆ ಮಾಡಲು ಮುಂದಾದ ಅಪ್ಪನ ಕತೆಯನ್ನೇ ಮುಗಿಸಿದ ಘಟನೆ ನಡೆದಿದೆ. 

Share this Video
  • FB
  • Linkdin
  • Whatsapp

ಅದು ರೈತ ಕುಟುಂಬ.. ಅಪ್ಪ ಅಮ್ಮ ಮತ್ತು ಇಬ್ಬರು ಗಂಡು ಮಕ್ಕಳು.. ನಾಲ್ವರು ಕಷ್ಟಪಟ್ಟು ತಮ್ಮದೇ ಜಮೀನಿನಲ್ಲಿ ದುಡಿಯುತ್ತಿದ್ರು.. ಮಧ್ಯಮ ವರ್ಗದ ಈ ಕುಟುಂಬ ಇಡೀ ಗ್ರಾಮದಲ್ಲಿ ಒಳ್ಳೆ ಹೆಸರು ಸಂಪಾಧಿಸಿತ್ತು.. ಯಾವತ್ತೂ ಯಾವುದೇ ತಂಟೆ ತಕರಾರಿಗೆ ಹೋದವರಲ್ಲ.. ಆದ್ರೆ ಆವತ್ತು ರಾತ್ರಿ ಊಟ ಮಾಡಿ ಮಲಗಿದ್ದ ಅಪ್ಪ ಬೆಳಗಾಗುವಷ್ಟರಲ್ಲಿ ಹೆಣವಾಗಿದ್ದ.. ಯಾರೋ ಆತನನ್ನ ಕಲ್ಲು ಎತ್ತಿ ಹಾಕಿ ಕೊಂದು ಬಿಟ್ಟಿದ್ರು.. ಊರ ಮಧ್ಯದಲ್ಲೇ ಇಂಥಹದೊಂದು ಭೀಕರ ಕೊಲೆ ನೋಡಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ರು.. ಇನ್ನೂ ತನಿಖೆ ನಡೆಸಿದ ಪೊಲೀಸರು ಒಂದೇ ಒಂದು ಸುಳಿವು ಸಿಗದೆ ಕಂಗಾಲಾಗಿದ್ರು.. ಆದ್ರೆ ಕೆಲ ದಿನಗಳ ನಂತರ ಸಿಕ್ಕ ಒಂದು ಸುಳಿವು ಪೊಲೀಸರನ್ನ ಹಂತಕರನ ಮುಂದೆ ಕರೆದುಕೊಂಡು ಹೋಗಿ ನಿಲ್ಲಿಸಿತ್ತು.. ಅಷ್ಟಕ್ಕೂ ಆ ಬಡರೈತನನ್ನ ಕೊಂದಿದ್ಯಾರು..? ಯಾಕಾಗಿ ಕೊಂದರು..? ಅಮಾಯಕನೊಬ್ಬನ ಮರ್ಡರ್​​​ ಮಿಸ್ಟರಿಯೇ ಇವತ್ತಿನ ಎಫ್​​.ಐ.ಆರ್​​

Related Video