ಎಸ್ಐಟಿ ಅಧಿಕಾರಿಗಳ ವಿಚಾರಣೆ ಹೇಗಿರಲಿದೆ..? ಪ್ರಜ್ವಲ್‌ ರೇವಣ್ಣಗೆ ಎಸ್ಐಟಿ ಕೇಳುವ ಪ್ರಶ್ನೆಗಳೇನು ?

ಆ ಮೊಬೈಲ್ ನಮಗೆ ನೀಡಿ ಎಂದು ಕೇಳಲಿರುವ ಎಸ್ಐಟಿ..!
ಇದಕ್ಕೆ ಪೂರಕವಾದಂತ ಸಾಕ್ಷಿಗಳನ್ನ ಮುಂದಿಟ್ಟು ವಿಚಾರಣೆ 
ಇನ್ನೂ ದೇಶ ಬಿಟ್ಟು ಪರಾರಿಯಾಗಿದ್ದ ಬಗ್ಗೆ ಪ್ರಜ್ವಲ್‌​ಗೆ ಪ್ರಶ್ನೆ 

Share this Video
  • FB
  • Linkdin
  • Whatsapp


ಇಂದಿನಿಂದ ಪ್ರಜ್ವಲ್ ರೇವಣ್ಣಗೆ ಎಸ್​ಐಟಿ(SIT) ಡ್ರಿಲ್ ಮಾಡಲಿದ್ದು,ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಪ್ರಜ್ವಲ್ ರೇವಣ್ಣ(Prajwal Revanna) ವಿಚಾರಣೆಯ ಪಿನ್ ಟು ಪಿನ್ ಮಾಹಿತಿ ದೊರೆಯಲಿದೆ. ಸಂತ್ರಸ್ತ ಮಹಿಳೆಯರಿಗೂ ನಿಮಗೂ ಯಾವಗಿನಿಂದ ಪರಿಚಯ..?, ಮನೆಕೆಲಸದಾಕೆ ಅತ್ಯಾಚಾರ ಆರೋಪ ಮಾಡಿದ್ದಾರೆ..? ನಿಜಾನಾ..?, ಪದೇ ಪದೇ ಅತ್ಯಾಚಾರ ಎಸಗಿರುವ ಆರೋಪ ಸಂತ್ರಸ್ತೆ ಮಾಡಿದ್ದಾರೆ..?, ಅಲ್ಲದೇ ಸಂತ್ರಸ್ತೆ ಮಗಳಿಗೆ ವಿಡಿಯೋ ಕಾಲ್ ಮಾಡಿದ್ದೀರಂತೆ..? , ವಿಡಿಯೋಕಾಲ್ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದರಂತೆ..?, ವಿಡಿಯೋ ಕಾಲ್ ಮಾಡಿದ್ದ ಮೊಬೈಲ್ ಫೋನ್ ಯಾವುದು..? ಎಂಬ ಹಲವಾರು ಪ್ರಶ್ನೆಗಳನ್ನು ಎಸ್‌ಐಟಿ ಕೇಳಲಿದೆ. ಪ್ರಕರಣ ದಾಖಲಾಗುವ ಬಗ್ಗೆ ನಿಮಗೆ ಮಾಹಿತಿ ಇತ್ತಾ..? ವಿದೇಶಕ್ಕೆ ತೆರಳುವಾಗ ನಿಮ್ಮನ್ನ ಏರ್ ಪೋರ್ಟ್ ಗೆ ಬಿಟ್ಟಿದ್ಯಾರು..? ವಿದೇಶದಲ್ಲಿ ನಿಮಗೆ ಆಶ್ರಯ ಕೊಟ್ಟಿದ್ಯಾರು? ಹಣದ ಸಹಾಯ ಮಾಡಿದವರು ಯಾರು? ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ಯಾಕೆ..? ಯಾಕೆ ನೋಟಿಸ್ ಕೊಟ್ಟ ಬಳಿಕ ವಿಚಾರಣೆಗೆ ಆಗಮಿಸಿಲ್ಲ..? ಯಾವ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದು..? ಈ ಎಲ್ಲಾ ಪ್ರಶ್ನೆಗಳಿಗೆ ಎಸ್ಐಟಿ ಉತ್ತರ ಪಡೆಯಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಹೊಳೆನರಸೀಪುರ ರೇವಣ್ಣ ನಿವಾಸ ಖಾಲಿ ಖಾಲಿ..15 ದಿನಗಳ ಹಿಂದೆಯೇ ಮನೆ ತೊರೆದಿರೋ ಭವಾನಿ ರೇವಣ್ಣ!

Related Video