ಹೊಳೆನರಸೀಪುರ ರೇವಣ್ಣ ನಿವಾಸ ಖಾಲಿ ಖಾಲಿ..15 ದಿನಗಳ ಹಿಂದೆಯೇ ಮನೆ ತೊರೆದಿರೋ ಭವಾನಿ ರೇವಣ್ಣ!

ಹೊಳೆನರಸೀಪುರದ ಮಾಜಿ ಸಚಿವ ರೇವಣ್ಣ ನಿವಾಸ ಖಾಲಿಯಾಗಿದ್ದು, 15 ದಿನಗಳ ಹಿಂದೆಯೇ ಭವಾನಿ ರೇವಣ್ಣ ಮನೆ ತೊರೆದಿದ್ದಾರೆ ಎಂದು ತಿಳಿದುಬಂದಿದೆ.
 

Share this Video
  • FB
  • Linkdin
  • Whatsapp

ಹೊಳೆನರಸೀಪುರದ( Holenarasipur House) ಮಾಜಿ ಸಚಿವ ರೇವಣ್ಣ(HD Revanna) ನಿವಾಸ ಖಾಲಿ ಖಾಲಿಯಾಗಿದ್ದು, 20 ದಿನಗಳಿಂದ ಯಜಮಾನರಿಲ್ಲದೆ ಮನೆ ಬಣಗುಡುತ್ತಿದೆ. ಕಾರ್ಯಕರ್ತರು, ಮುಖಂಡರಿಂದ ನಿವಾಸ ಯಾವಾಗಲೂ ತುಂಬಿರುತ್ತಿತ್ತು. ಪ್ರಜ್ವಲ್ ರೇವಣ್ಣ ಕೇಸ್​​(Prajwal Revanna case) ಬಳಿಕ ರೇವಣ್ಣ ಮನೆ ಖಾಲಿಯಾಗಿದೆ. ಹಲವು ಬಾರಿ ರೇವಣ್ಣ ನಿವಾಸಕ್ಕೆ ಎಸ್‌ಐಟಿ(SIT)ಅಧಿಕಾರಿಗಳು ಬಂದು ಹೋಗಿದ್ದಾರೆ. ಅಲ್ಲದೇ 15 ದಿನಗಳ ಹಿಂದೆಯೇ ಭವಾನಿ ರೇವಣ್ಣ(Bhavani revanna) ಮನೆ ತೊರೆದಿದ್ದಾರೆ ಎಂದು ತಿಳಿದುಬಂದಿದೆ. ಭವಾನಿ ರೇವಣ್ಣ ವಿಚಾರಣೆಗೆ ಹಾಜರಾದರೆ ಬಂಧನ ಆತಂಕ ಇದ್ದು, ಹೊಳೆನರಸೀಪುರ ನಿವಾಸಕ್ಕೆ ಭವಾನಿ ಬರೋದೇ ಡೌಟ್ ಎನ್ನಲಾಗ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ವಾಲ್ಮೀಕಿ ನಿಗಮ ಅಧಿಕಾರಿ ಆತ್ಮಹತ್ಯೆ ಕೇಸ್‌: ಪ್ರಕರಣ ಸೂಕ್ಷ್ಮವಾಗಿ ಗಮನಿಸುತ್ತಿರುವ ಕಾಂಗ್ರೆಸ್‌ ಹೈಕಮಾಂಡ್‌!

Related Video