Asianet Suvarna News Asianet Suvarna News

ನೇಮಕಾತಿ ಹಗರಣದ ಮೂಲ ರಹಸ್ಯ! ಅಕ್ರಮದ ಮಹಾ ಸೀಕ್ರೆಟ್‌ ಇಲ್ಲಿದೆ!

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಚುರುಕುಗೊಳಿಸಿದ್ದು, ಬಗೆದಷ್ಟು ಬಂಡವಾಳ ಬಯಲಾಗುತ್ತಿದೆ. 

ಬೆಂಗಳೂರು, (ಏ.26): ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಚುರುಕುಗೊಳಿಸಿದ್ದು, ಬಗೆದಷ್ಟು ಬಂಡವಾಳ ಬಯಲಾಗುತ್ತಿದೆ. 

PSI ನೇಮಕಾತಿ ಅಕ್ರಮ ತನಿಖೆ ಚುರುಕು, ಅಭ್ಯರ್ಥಿ ವಿಚಾರಣೆ ಬೆನ್ನಲ್ಲೇ ಮತ್ತೊಂದು ಬೇಟೆ

PSI ನೇಮಕಾತಿಯ ಮೂಲ ರಹಸ್ಯ ಬಯಲಾಗುತ್ತಾ? ಸುವರ್ಣ ನ್ಯೂಸ್‌ನಲ್ಲಿ ಮತ್ತೊಂಡು ಮಹಾ ಸೀಕ್ರೆಟ್ ...ನೇಮಕಾತಿ ಕಚೇರಿಯಲ್ಲೇ ಅಕ್ರಮದ ಮೂಲ ಇದ್ಯಾ? ನೇಮಕಾತಿ ಕಚೇರಿ ಬುಡಕ್ಕೆ ಅಕ್ರಮದ ಬೆಂಕಿ ಬಿತ್ತಾ? ನೇಮಕಾತಿ ಕಚೇರಿ ಮೇಲೆ ನೊಂದ ಅಭ್ಯರ್ಥಿಗಳಿಗೆ ಶಂಕೆ.