PSI ನೇಮಕಾತಿ ಅಕ್ರಮ ತನಿಖೆ ಚುರುಕು, ಅಭ್ಯರ್ಥಿ ವಿಚಾರಣೆ ಬೆನ್ನಲ್ಲೇ ಮತ್ತೊಂದು ಬೇಟೆ

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಚುರುಕುಗೊಳಿಸಿದ್ದು, ಪ್ರಮುಖ ಆರೋಪಿ ದಿವ್ಯಾ ಹಾಗರರಿ ಬಂಧನಕ್ಕೆ ಆರು ತಂಡಗಳನ್ನ ರಚಿಸಿದೆ.ಅಭ್ಯರ್ಥಿ ವಿಚಾರಣೆ ಬೆನ್ನಲ್ಲೇ ಮತ್ತೊಂದು ಬೇಟೆ ಶುರುವಾಗಿದೆ

Share this Video
  • FB
  • Linkdin
  • Whatsapp

ಬೆಂಗಳೂರು, (ಏ.26): ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಚುರುಕುಗೊಳಿಸಿದ್ದು, ಪ್ರಮುಖ ಆರೋಪಿ ದಿವ್ಯಾ ಹಾಗರರಿ ಬಂಧನಕ್ಕೆ ಆರು ತಂಡಗಳನ್ನ ರಚಿಸಿದೆ.

ಡಿಕೆಶಿ ಜತೆಗೆ ದಿವ್ಯಾ ಹಾಗರಗಿ ಫೋಟೋ ವೈರಲ್: ಸಾಮಾಜಿಕ ಜಾಲತಾಣದಲ್ಲಿ ಬಿಸಿ-ಬಿಸಿ ಚರ್ಚೆ

ಈಗಾಗಲೇ ಹಲವರನ್ನು ಬಂಧಿಸಿರುವ ಸಿಐಡಿ, ಪರೀಕ್ಷೆ ಬರೆದು ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ. ಇದೀಗ ನೇಮಕಾತಿ ವೇಳೆಯ ಎಲ್ಲಾ ಸಿಬ್ಬಂದಿಗೂ ಸಂಕಷ್ಟ ಶುರುವಾಗಿದೆ. 

Related Video