ಕುದುರಿದ ಪ್ರೀತಿಗೆ ಕುಜನ ಕಾಟ, 6 ವರ್ಷದ ಪ್ರೀತಿಗೆ ಪ್ರಿಯಕರನೇ ಇಟ್ಟನಾ ಕೊಳ್ಳಿ!
ಅವರಿಬ್ಬರು ಜನರ ಸೇವೆ ಮಾಡಿಕೊಂಡಿದ್ದವರು. ಆಕೆ ಪೊಲೀಸ್ ಪೇಸೆಯಾದ್ರೆ ಆತ ಕಾಡನ್ನ ಕಾಯೋ ಫಾರೆಸ್ಟರ್. ಇಬ್ಬರ ನಡುವೆ ಪ್ರೇಮಾಂಕುರವಾಗುತ್ತೆ. ಒಟ್ಟಿಗೆ ಸುತ್ತಾಡ್ತಾರೆ. ತಮ್ಮ ಫ್ಯೂಚರ್ ಬಗ್ಗೆ ನೂರಾರು ಕನಸುಗಳನ್ನ ಕಾಣ್ತಾರೆ. ಆದ್ರೆ ಇನ್ನೇನು ಇಬ್ಬರು ಮದುವೆಯಾಗ್ತಾರೆ, ಸುಖವಾಗಿ ಸಮಸಾರ ಮಾಡಿಕೊಂಡು ಒಟ್ಟಿಗೆ ಜನರ ಸೇವೆಯನ್ನೂ ಮಾಡ್ತಾರೆ ಅಂದುಕೊಳ್ಳುತ್ತಿರುವಾಗ್ಲೇ ಅಲ್ಲೊಬ್ಬ ವಿಲನ್ ಎಂಟ್ರಿಯಾಗಿದ್ದ. ಆ ವಿಲನ್ ಯಾರು ಗೊತ್ತಾ..?
ಮಂಗಳೂರು.(ಜೂನ್. 21): ಅವರಿಬ್ಬರು ಜನರ ಸೇವೆ ಮಾಡಿಕೊಂಡಿದ್ದವರು. ಆಕೆ ಪೊಲೀಸ್ ಪೇಸೆಯಾದ್ರೆ ಆತ ಕಾಡನ್ನ ಕಾಯೋ ಫಾರೆಸ್ಟರ್. ಇಬ್ಬರ ನಡುವೆ ಪ್ರೇಮಾಂಕುರವಾಗುತ್ತೆ. ಒಟ್ಟಿಗೆ ಸುತ್ತಾಡ್ತಾರೆ. ತಮ್ಮ ಫ್ಯೂಚರ್ ಬಗ್ಗೆ ನೂರಾರು ಕನಸುಗಳನ್ನ ಕಾಣ್ತಾರೆ. ಆದ್ರೆ ಇನ್ನೇನು ಇಬ್ಬರು ಮದುವೆಯಾಗ್ತಾರೆ, ಸುಖವಾಗಿ ಸಮಸಾರ ಮಾಡಿಕೊಂಡು ಒಟ್ಟಿಗೆ ಜನರ ಸೇವೆಯನ್ನೂ ಮಾಡ್ತಾರೆ ಅಂದುಕೊಳ್ಳುತ್ತಿರುವಾಗ್ಲೇ ಅಲ್ಲೊಬ್ಬ ವಿಲನ್ ಎಂಟ್ರಿಯಾಗಿದ್ದ. ಆ ವಿಲನ್ ಯಾರು ಗೊತ್ತಾ..?
Shivamogga: ಮದುವೆಗೆ ಅಡ್ಡಿಯಾದ ಕುಜದೋಷ: ವಿಷ ಸೇವಿಸಿದ್ದ ಮಹಿಳಾ ಪೇದೆ ಸಾವು!
ಕುಜ. ಯಸ್... ಅಲ್ಲಿ ಕುಜ ದೋಷದ ನೆಪ ಎಂಟ್ರಿಯಾಗಿತ್ತು. ಪರಿಣಾಮ ಇಬ್ಬರ ನಡುವೆ ದೊಡ್ಡ ಬಿರುಕು ಸೃಷ್ಠಿಯಾಯ್ತು. ಪರಿಣಾಮ ಒಂದು ಅಮಾಯಕ ಜೀವದ ಕಥೆ ಮುಗಿದು ಹೋಯ್ತು. ಹೀಗೆ ಕುಜ ದೋಷದಿಂದ ಬಲಿಯಾದ ಒಂದು ಅಮಾಯಕ ಜೀವದ ಕಥೆಯೇ ಇವತ್ತಿನ ಎಫ್.ಐ.ಆರ್.