Dark Web: ಏನಿದು ಡಾರ್ಕ್ ವೆಬ್? ತಜ್ಞ ಅನಂತ ಪ್ರಭು ವಿವರಿಸ್ತಾರೆ ನೋಡಿ...

Mangaluru Auto Blast: ಡಾರ್ಕ್‌ ವೆಬ್‌ ಮೂಲಕ ಉಗ್ರ ಶಾರೀಕ್‌, ವಿಧ್ವಂಸಕ ಕೃತ್ಯ ನಡೆಸುತ್ತಿದ್ದ. ಹಾಗಾದ್ರೆ ಡಾರ್ಕ್‌ ವೆಬ್‌ ಅಂದ್ರೇನು? ಹೇಗೆ ಕೆಲಸ ಮಾಡುತ್ತೆ ಅನ್ನೋದು ತುಂಬಾ ಜನರಿಗೆ ಗೊತ್ತಿಲ್ಲ.

Share this Video
  • FB
  • Linkdin
  • Whatsapp

ರಾಜ್ಯ ಪೋಲಿಸ್‌ ಅಕಾಡೆಮಿ ಅತಿಥಿ ತಜ್ಞ ಅನಂತ ಡಾರ್ಕ್‌ ವೆಬ್‌ ಬಗ್ಗೆ ಪ್ರಭು ಮಾಹಿತಿ ನೀಡಿದ್ದಾರೆ. ಡಾರ್ಕ್‌ ವೆಬ್‌ ಬಳಕೆಗೆ ಪ್ರತ್ಯೇಕ ಸಾಫ್ಟ್ ವೇರ್‌ ಬೇಕು. ಈ ಡಾರ್ಕ್‌ ವೆಬ್ ಮೂಲಕವೇ ಉಗ್ರರ ಚಟುವಟಿಕೆ ನಡೆಯುತ್ತಿತ್ತು. ಡಾರ್ಕ್‌ ವೆಬ್‌ ಸಾಫ್ಟ್ ವೇರ್‌, ಮೂಲಗಳನ್ನು ರಹಸ್ಯವಾಗಿರಸಿ ಪ್ರಾತ್ಯಕ್ಷಿಕೆ ನಡೆಸಲಾಗಿದ್ದು, ಇದು ಓಪನ್‌ ವೆಬ್‌, ಡೀಪ್‌ ವೆಬ್‌, ಡಾರ್ಕ್‌ ವೆಬ್‌ ಎಂಬ ಇಂಟರ್ನೆಟ್‌ ಗೇಮ್‌. ಭಯೋತ್ಪಾದಕರಿಗೆ ಹಣಕಾಸಿನ ಪೂರೈಕೆಗೆ ಇದು ನೆರವಾಗುತ್ತದೆ. ಬಳಕೆದಾರರ ನೈಜ ಐಪಿ ಅಡ್ರೆಸ್‌ ಅನ್ನೇ ಅನಾಮಧೇಯವಾಗಿಸುತ್ತೆ. ಹೀಗೆ ಡಾರ್ಕ್‌ ವೆಬ್ ಕುರಿತು ಹಲವು ಮಾಹಿತಿಗಳನ್ನು ಅನಂತ ಪ್ರಭು ಅವರು ಈ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Blood Type Diet: ಬ್ಲಡ್ ಗ್ರೂಪ್‌ಗೆ ತಕ್ಕಂತೆ ಡಯೆಟ್ ಮಾಡಿದ್ರೆ ಬೇಗ ತೂಕ ಇಳಿಯುತ್ತೆ

Related Video