ತುಮಕೂರು; ದೇವರ ಮೂರ್ತಿ ಮೇಲೆ ಚಪ್ಪಲಿ ಕಾಲಿಟ್ಟು ಯುವಕನ ವಿಕೃತಿ

* ತುಮಕೂರು; ದೇವರ ವಿಗ್ರಹದ ಮೇಲೆ ಚಪ್ಪಲಿ ಕಾಲಿಟ್ಟು ವಿಕೃತೀ
* ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ
* ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿರುವ ಆರೋಪಿ

Share this Video
  • FB
  • Linkdin
  • Whatsapp

ತುಮಕೂರು(ಸೆ. 21) ತುಮಕೂರಿನಲ್ಲಿ ಕಿಡಿಗೇಡಿ ವಿಕೃತಿ ಮೆರೆದಿದ್ದಾನೆ. ದೇವರ ಮೂರ್ತಿ ಮೇಲೆ ಚಪ್ಪಲಿ ಕಾಲಿಟ್ಟು ವಿಕೃತಿ ತೋರಿಸಿದ್ದು ಆಕ್ರೋಶ ಕೇಳಿಬಂದಿದೆ. ಮಧುಗಿರಿ ತಾಲೂಕಿನ ಯುವಕ ಇಂಥ ಕೆಲಸ ಮಾಡಿದ್ದಾನೆ ಎನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅನ್ಯಕೋಮಿನ ಯುವತಿ ಡ್ರಾಪ್ ಮಾಡಲು ಹೋದ ಯುವಕನಿಗೆ ಥಳಿತ

ಸೋಶಿಯಲ್ ಮೀಡಿಯಾದಲ್ಲಿ ಹಿಂದು ದೇವರನ್ನು ಅಪಮಾನ ಮಾಡುವುದು ದೊಡ್ಡ ಸುದ್ದಿಯಾಗುತ್ತಿತ್ತು. ಕುಡಿದ ಮತ್ತಿನಲ್ಲಿ ಯುವಕ ಈ ಕೆಲಸ ಮಾಡಿದ್ದು ಅಲ್ಲದೇ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಕ್ಕೆ ಅಪ್ ಲೋಡ್ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. 

Related Video