ಭೀಮಾತೀರಕ್ಕೆ ಮತ್ತೆ ನೆತ್ತರ ದಾಹ ಶುರುವಾಯ್ತಾ? ಸಾಹುಕಾರನಿಗೆ ಹೊಸ ದುಶ್ಮನ್

ಭೀಮಾತೀರಕ್ಕೆ ಮತ್ತೆ ನೆತ್ತರ ದಾಹ ಶುರುವಾಯ್ತಾ.? ಮಹಾದೇವ ಸಾಹುಕಾರನಿಗೆ ಹೊಸ ದುಶ್ಮನ್ ಒಬ್ಬ ಹುಟ್ಟಿಕೊಂಡಿದ್ದ.. ಪೊಲೀಸರು ಎನ್​ಕೌಂಟರ್ ಮಾಡದಿದ್ದರೇ ತಾನೇ ಕೊಲೆ ಮಾಡ್ತೀನಿ ಅನ್ನೋ ವಾರ್ನಿಂಗ್ ಕೂಡ ಕೊಟ್ಟಿದ್ದಾನೆ.

First Published Mar 7, 2020, 5:18 PM IST | Last Updated Mar 7, 2020, 5:18 PM IST

ಬೆಂಗಳೂರು, (ಮಾ.07): ಭೀಮಾತೀರಕ್ಕೆ ಮತ್ತೆ ನೆತ್ತರ ದಾಹ ಶುರುವಾಯ್ತಾ.? ಮಹಾದೇವ ಸಾಹುಕಾರನಿಗೆ ಹೊಸ ದುಶ್ಮನ್ ಒಬ್ಬ ಹುಟ್ಟಿಕೊಂಡಿದ್ದ.. ಪೊಲೀಸರು ಎನ್​ಕೌಂಟರ್ ಮಾಡದಿದ್ದರೇ ತಾನೇ ಕೊಲೆ ಮಾಡ್ತೀನಿ ಅನ್ನೋ ವಾರ್ನಿಂಗ್ ಕೂಡ ಕೊಟ್ಟಿದ್ದಾನೆ.

ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ.. ಭೀಮಾತೀರದ ನಿಗೂಢ ಕೊಲೆ ರಹಸ್ಯ!

 ಹಾಗಾದ್ರೇ ಸಾಹುಕಾರ  ಇನ್ ಡೇಂಜರಾ.? ಮಹದೇವನಿಗೆ ​ ಹುಟ್ಟಿಕೊಂಡ ಆ ಹೊಸ ದುಶ್ಮನ್​ ಯಾರು.?  ಆ ಇಂಟೆರೆಸ್ಟಿಂಗ್ ಕಹಾನಿ ಇವತ್ತಿನ ಎಫ್ಐಆರ್‌ನಲ್ಲಿ. 

Video Top Stories