Asianet Suvarna News Asianet Suvarna News

ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ.. ಭೀಮಾತೀರದ ನಿಗೂಢ ಕೊಲೆ ರಹಸ್ಯ!

ಅದೊಂದು ನಿಗೂಢ ಕೊಲೆ/ ಭೀಮಾ ತೀರದದಲ್ಲಿ ಸಿಕ್ಕ ಶವ/ ಶವದ ಮುಖಕ್ಕೆ ಬಟ್ಟೆ ಕಟ್ಟಿ ಸುಡಲಾಗಿತ್ತು/ ಸತ್ತವನು ಯಾರು? ಯಾವ ಕಾರಣಲಕ್ಕೆ ಕೊಲೆ ಮಾಡಲಾಗಿತ್ತು.

ಕಲಬುರಗಿ(ಫೆ. 15)  ಒಂದು ನಿಗೂಢ ಕೊಲೆ. ಹತ್ಯೆಯಾದವನ ಮುಖವನ್ನು ಸಂಪೂರ್ಣವಾಗಿ ಸುಟ್ಟುಹಾಕಲಾಗಿತ್ತು. ಸತ್ತ ವ್ಯಕ್ತಿಯ ಕೈಯಲ್ಲಿ ನಾಲ್ಕು ಹೆಸರಿತ್ತು.ಮಂತ್ರವಾದಿ, ಕಾನ್ ಸ್ಟೇಬಲ್ ಮತ್ತು ಅರವತ್ತು ಸಾವಿರದ ರಹಸ್ಯ. ಎರಡು ತಿಂಗಳ ಹಿಂದಿನ ಈ ಹತ್ಯೆಯ ಕತೆಯೇ ರೋಚಕ. ಪೊಲೀಸರು ಭೀಮಾತೀರದ ಈ ಕೊಲೆ ರಹಸ್ಯ ಬಿಡಿಸಿದ್ದು ಹೇಗೆ?