ದೇವಸ್ಥಾನದಲ್ಲೇ ಜೋಡಿಯ ರೊಮ್ಯಾನ್ಸ್! ಖಾಸಗಿ ವಿಡಿಯೋ ವೈರಲ್: ಭಾರೀ ಬೆಲೆ ತೆತ್ತ ಬಾಲೆ

ಹೀಗೂ ಆಗುತ್ತೆ ಅಂತಾ ಆ ಜೋಡಿ ಭಾವಿಸಿರಲಿಲ್ಲ. ದೇವಸ್ಥಾನದ ಮೂಲೆಯಲ್ಲಿ ರೊಮ್ಯಾನ್ಸ್ ಮಾಡಿದ್ರೆ ಯಾರಿಗೂ ಕಾಣಲ್ಲ ಎಂದು ಭಾವಿಸ್ಕೊಂಡಿದ್ರು. ಆದರೆ ಊರೆಲ್ಲಾ ಅವರ ಆ ಖಾಸಗಿ ಕ್ಷಣದ ವಿಡಿಯೋ ಹರಿದಾಡಿತು! ಮುಂದೇನು?

Share this Video
  • FB
  • Linkdin
  • Whatsapp

ಕಲಬುರಗಿ (ಡಿ.14): ಹೀಗೂ ಆಗುತ್ತೆ ಅಂತಾ ಆ ಜೋಡಿ ಭಾವಿಸಿರಲಿಲ್ಲ. ದೇವಸ್ಥಾನದ ಮೂಲೆಯಲ್ಲಿ ರೊಮ್ಯಾನ್ಸ್ ಮಾಡಿದ್ರೆ ಯಾರಿಗೂ ಕಾಣಲ್ಲ ಎಂದು ಭಾವಿಸ್ಕೊಂಡಿದ್ರು. ಆದರೆ ಅವರಿಗರಿವಿಲ್ಲದೇ, ಏನೂ ಅರಿಯದ ಮುಗ್ಧ ಬಾಲಕಿಯೊಬ್ಬಳು ಅದನ್ನು ರೆಕಾರ್ಡ್ ಮಾಡಿಬಿಟ್ಳು. 

ಇದನ್ನೂ ನೋಡಿ | ಮೊದಲು ಟಿಕ್‌ಟಾಕ್, ಮತ್ತೆ ಬೇರೆ ಟಾಕ್! ಆಂಟಿಯ ಕರಾಮತ್ತಿಗೆ ಯುವಕ ಬರ್ಬಾದ್!...

ವಾಟ್ಸಪ್ ಯುಗದಲ್ಲಿ ಆ ಖಾಸಗಿ ವಿಡಯೋ ಊರೆಲ್ಲಾ ಹರಿದಾಡ್ತು. ಮುಂದೇನು? ಆ ವಿಡಿಯೋ ರೆಕಾರ್ಡ್ ಮಾಡಿದ ಬಾಲಕಿ ಭಾರೀ ದೊಡ್ಡ ಬೆಲೆ ತೆರಬೇಕಾಯ್ತು! ನೀವು ಅದನ್ನು ಊಹಿಸಲಾರಿರಿ... ಈ ಸ್ಟೋರಿ ನೋಡಿ

ಡಿಸೆಂಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Related Video