ಮೊದಲು ಟಿಕ್‌ಟಾಕ್, ಮತ್ತೆ ಬೇರೆ ಟಾಕ್! ಆಂಟಿಯ ಕರಾಮತ್ತಿಗೆ ಯುವಕ ಬರ್ಬಾದ್!

ಟಿಕ್ ಟಾಕ್ ಗೀಳು ಇರುವವರು ನೋಡಲೇಬೇಕಾದ ಸ್ಟೋರಿ ಇದು. ಕೆಲದಿನಗಳ ಹಿಂದೆಯಷ್ಟೇ ಟಿಕ್‌ಟಾಕ್ ಮಾಡಲು ಡೇಂಜರಸ್ ಐಡಿಯಾ ಮಾಡಿ ಮನೆಯವರಿಂದ ಒದೆ ತಿಂದ ಹುಡುಗನ ಕಥೆ ನೋಡಿದ್ವಿ. ಈಗ ಮತ್ತೊಂದು ಖತರ್ನಾಕ್ ಆಂಟಿಯ ಮುಖವಾಡ ಬಯಲಾಗಿದೆ.  ಟಿಕ್‌ಟಾಕ್‌ನಲ್ಲಿ ಪರಿಚಯವಾಗಿ, ನಂತರ ಸ್ನೇಹ, ಬಳಿಕ ವಿಷಯ ಮದುವೆವರೆಗೆ ಹೋಗಿ ದೊಡ್ಡ ಅವಾಂತರವಾಗಿದೆ. ಆಂಟಿಯ ಕರಾಮತ್ತಿಗೆ ಹುಡುಗ ಈಗ ಬಲಿಪಶುವಾಗಿದ್ದಾನೆ. ಇಲ್ಲಿದೆ ಕಂಪ್ಲೀಟ್ ಕಹಾನಿ....

Share this Video
  • FB
  • Linkdin
  • Whatsapp

ಬೆಂಗಳೂರು (ನ.16): ಟಿಕ್‌ಟಾಕ್ ಗೀಳು ಇರುವವರು ನೋಡಲೇಬೇಕಾದ ಸ್ಟೋರಿ ಇದು. ಕೆಲದಿನಗಳ ಹಿಂದೆಯಷ್ಟೇ ಟಿಕ್‌ಟಾಕ್ ಮಾಡಲು ಡೇಂಜರಸ್ ಐಡಿಯಾ ಮಾಡಿ ಮನೆಯವರಿಂದ ಒದೆ ತಿಂದ ಹುಡುಗನ ಕಥೆ ನೋಡಿದ್ವಿ.

ಈಗ ಮತ್ತೊಂದು ಖತರ್ನಾಕ್ ಆಂಟಿಯ ಮುಖವಾಡ ಬಯಲಾಗಿದೆ. ಟಿಕ್‌ಟಾಕ್‌ನಲ್ಲಿ ಪರಿಚಯವಾಗಿ, ನಂತರ ಸ್ನೇಹ, ಲಿವಿಂಗ್‌ ಟುಗೆದರ್, ಬಳಿಕ ವಿಷಯ ಮದುವೆವರೆಗೆ ಹೋಗಿ ದೊಡ್ಡ ಅವಾಂತರವಾಗಿದೆ. ಆಂಟಿಯ ಕರಾಮತ್ತಿಗೆ ಹುಡುಗ ಈಗ ಬಲಿಪಶುವಾಗಿದ್ದಾನೆ. ಇಲ್ಲಿದೆ ಕಂಪ್ಲೀಟ್ ಕಹಾನಿ...

ನವೆಂಬರ್ 16ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: .

Related Video