Asianet Suvarna News Asianet Suvarna News

ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ನೋಡಿ ಹೆಂಡ್ತಿ ಹತ್ಯೆಗೆ ಸಂಚು..!

Sep 25, 2021, 11:25 AM IST

ಬೆಂಗಳೂರು(ಸೆ.25): ಅನ್ನಪೂರ್ಣೇಶ್ವರಿನಗರದಲ್ಲಿ ನಡೆದ ಫೈನಾನ್ಷಿಯರ್‌ ಕಾಂತರಾಜ್‌ ಪತ್ನಿ ಕೊಲೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಹೌದು, ಹೆಂಡತಿ ಹತ್ಯೆಗೆ ಸಿನಿಮಾ ಸ್ಟೈಲ್‌ನಲ್ಲಿ ಸಂಚು ರೂಪಿಸಿದ್ದ ಪತಿ ಎಂದು ತಿಳಿದು ಬಂದಿದೆ. ಬಾ ನಲ್ಲೆ ಮಧುಚಂದ್ರಕ್ಕೆ ಸಿನಿಮಾ ನೋಡಿ ಹತ್ಯೆಗೆ ಕಾಂತರಾಜ್‌ ಸಂಚು ರೂಪಿಸಿದ್ದನು. 15 ದಿನದ ಹಿಂದೆಯೇ ಹೆಂಡ್ತಿ ಕೊಲೆ ಮಾಡಲು ಕಾಂತರಾಜ್‌ ಪ್ರಿಪ್ಲ್ಯಾನ್‌ ಮಾಡಿಕೊಂಡಿದ್ದನು. 2 ದಿನ ಹೆಂಡತಿ ಮತ್ತು ಸ್ನೇಹಿತರ ಜೊತೆ ಶಿವಮೊಗ್ಗಕ್ಕೆ ಟೂರ್‌ ಮಾಡಲು ಪ್ಲ್ಯಾನ್‌ ಹಾಕಿಕೊಂಡಿದ್ದನು. ಇದರ ಬಗ್ಗೆ ವಿವರವಾದ ಮಾಹಿತಿ ಈ ವಿಡಿಯೋದಲ್ಲಿದೆ.  

ಕೋರ್ಟ್ ಆವರಣದಲ್ಲೇ ಗ್ಯಾಂಗ್‌ಸ್ಟರ್ ಹತ್ಯೆ

Video Top Stories