ಬೆಂಗಳೂರಿನಲ್ಲೊಂದು ಹನಿಟ್ರ್ಯಾಪ್ ಗ್ಯಾಂಗ್: ಹಿಂದೂಗಳಿಗೆ ಮುಸ್ಲಿಂ ಹುಡುಗಿಯ ಹೆಸರು..!

ಕ್ಯಾಮರಾ ಇದ್ದ ಮನೆಗೆ ಕರೆಸಿ ಬ್ಲ್ಯಾಕ್‌ ಮೇಲ್‌..!
ದುಡ್ಡು ಕೊಡದಿದ್ರೆ ವಿಡಿಯೋ ವೈರಲ್ ಮಾಡ್ತಿದ್ರು..!
ಬಾಂಬೆ ಹುಡುಗಿಯನ್ನ ಬಳಿಸಿಕೊಂಡು ಹನಿಟ್ರ್ಯಾಪ್..!

Share this Video
  • FB
  • Linkdin
  • Whatsapp

ಅದೊಂದು ನಟೋರಿಯಸ್ ಗ್ಯಾಂಗ್‌, ಪುರುಷರೇ ಅವರ ಟಾರ್ಗೆಟ್... ಹೆಣ್ಣಿನ ಆಸೆ ತೋರಿಸಿ ನಂತರ ಪುರುಷರನ್ನ ಬಲೆಗೆ ಬೀಳಿಸಿಕೊಳ್ಳೋದೇ ಅವರ ಫುಲ್ ಟೈಂ ಜಾಬ್. ಸೋಷಿಯಲ್ ಮಿಡಿಯಾ ಮೂಲಕ ಪರಿಚಯವಾಗುವ ಅವರು. ಡಿಫರೆಂಟ್ ಡಿಫರೆಂಟ್ ಮಾಡೆಲ್ಸ್‌ಗಳ ಫೋಟೋ ಮೂಲಕ ಮಿಕಾಗಳನ್ನ ಸೆಳೆಯುತ್ತಾರೆ. ನಂತರ ಹಿಡ್ಡನ್ ಕ್ಯಾಮರಾ(Hidden camera) ಇರವು ಮನೆಗೆ ಕರೆಸಿಕೊಂಡು ಟ್ರ್ಯಾಪ್ ಮಾಡ್ತಾರೆ.. ಅದೇ ವಿಡಿಯೋಗಳನ್ನ ತೋರಿಸಿ ಲಕ್ಷ ಲಕ್ಷ ಪೀಕ್ತಾರೆ. ಹೀಗೆ ಬೆಂಗಳೂರಿನಲ್ಲಿ ಆ್ಯಕ್ಟೀವ್ ಆಗಿದ್ದ ನಟೋರಿಯಸ್ ಹನಿಟ್ರ್ಯಾಪ್ ಗ್ಯಾಂಗ್(honeytrap gang) ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಆದ್ರೆ ಈ ಗ್ಯಾಂಗ್ ಹೇಗೆ ಪುರುಷರನ್ನ ಬಲೆಗೆ ಬೀಳಿಸಿಕೊಳ್ತಿತ್ತು. ಜಸ್ಟ್ ಟೆಲಿಗ್ರಾಮ್( telegram) ಮೂಲಕ ಯುವಕರನ್ನ, ಪುರುಷರನ್ನ ಈ ಗ್ಯಾಂಗ್ ಸೆಳೆಯುತ್ತಿತ್ತು. ಅವರು ಅಪ್ಲೋಡ್ ಮಾಡ್ತಿದ್ದ ಮಾಡೆಲ್ ಫೋಟೋ ಮಿಕಾಗಳನ್ನ ಸೆಳೆಯುತ್ತಿದ್ವು. ಇನ್ನೂ ಬಲೆಗೆ ಬಿದ್ದವರನ್ನ ಮತ್ತಷ್ಟು ಹುರಿದುಂಬಿಸಲು ಹಿಂದೂಗಳಿಗೆ ಮಾಡೆಲ್ ಹೆಸರು. ಮುಸ್ಲಿಂರಿಗೆ ಹಿಂದೂ ಹೆಸರುಗಳನ್ನ ಹೆಳುತ್ತಿದ್ದರು. ಇದನ್ನ ನಂಬಿಕೊಳ್ತಿದ್ದ ಕಸ್ಟಮರ್ಗಳು ಈ ಗ್ಯಾಂಗ್ ಹೆಳಿದ ಜಾಗಕ್ಕೆ ಸೀದಾ ಬಂದು ಬಿಡುತ್ತಿದ್ದರು. ಆಸೆಯಿಂದ ಪುಟ್ಟೇನಹಳ್ಳಿ ಮನೆಗೆ ಬರ್ತಿದ್ದ ಕಸ್ಟಮರ್ಗಳಿಗೆ ವೆಲ್ಕಮ್ ಏನೋ ಚೆನ್ನಾಗಿರುತ್ತಿತ್ತು. ಆದ್ರೆ ಮಂಚ ಏರುವ ಮೊದಲೇ ಅವರಿಗೆ ಈ ಗ್ಯಾಂಗ್ ಜೀವಮಾನದ ಶಾಕ್ ಕೊಟ್ಟುಬಿಡುತ್ತಿತ್ತು.

Add Asianetnews Kannada as a Preferred SourcegooglePreferred

ಇದನ್ನೂ ವೀಕ್ಷಿಸಿ:  ಸಂಸದರಿಗೆ ಮೋದಿ ಕ್ಲಾಸ್: ಜನರೊಂದಿಗಿನ ಒಡನಾಟದ ಬಗ್ಗೆ ಪ್ರಧಾನಿ ಸಲಹೆ

Related Video