PSI Recruitment Scam: ಬಗೆದಷ್ಟು ಬಯಲಾಗುತ್ತಿರುವ ಅಕ್ರಮ; ಯಾರೆಲ್ಲಾ ಶಾಮೀಲು?

ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿಯಲ್ಲೇ ಭಾರೀ ಗೋಲ್ಮಾಲ್‌ ನಡೆದಿರೋ ಆರೋಪ ಕೇಳಿಬಂದಿದೆ. ಬಗೆದಷ್ಟು ಅಕ್ರಮ ಬಯಲಾಗುತ್ತಿದೆ.

Share this Video
  • FB
  • Linkdin
  • Whatsapp

ಕಲಬುರಗಿ, (ಏ.19): ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿಯಲ್ಲೇ ಭಾರೀ ಗೋಲ್ಮಾಲ್‌ ನಡೆದಿರೋ ಆರೋಪ ಕೇಳಿಬಂದಿದೆ. ಬಗೆದಷ್ಟು ಅಕ್ರಮ ಬಯಲಾಗುತ್ತಿದೆ.

PSI Recruitment Scam: ಸರ್ಕಾರಿ ಅಧಿಕಾರಿಯೇ ಕಿಂಗ್‌ಪಿನ್? ಎಕ್ಸ್‌ಕ್ಲೂಸಿವ್ ಸುದ್ದಿ

ಈ ಸಂಬಂಧ ಸಿಐಡಿ ಅಧಿಕಾರಿಗಳು ಭರ್ಜರಿ ಕಾರ್ಯಚರಣೆ ನಡೆಸಿದ್ದು, ಹಲವರನ್ನು ಬಂಧಿಸಿದ್ದಾರೆ. ಇನ್ನು ಕೆಲವರು ಎಸ್ಕೇಪ್ ಆಗಿದ್ದು, ಅವರಿಗಾಗಿ ತಲಾಷ್ ನಡೆಸಿದ್ದಾರೆ. ಯಾರೆಲ್ಲಾ ಶಾಮೀಲು? ಇಲ್ಲಿದೆ ನೋಡಿ.

Related Video