Asianet Suvarna News Asianet Suvarna News

ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡ್ತಿದ್ದ ನಟೋರಿಯಸ್‌ ಗ್ಯಾಂಗ್ ಅಂದರ್

ಅದೊಂದು ನಟೋರಿಯಸ್‌ ಗ್ಯಾಂಗ್, ಒಂಟಿ ಮಹಿಳೆಯರೇ ಅದರ ಟಾರ್ಗೆಟ್. ಮನೆಯಲ್ಲಿ ಒಂಟಿ ಮಹಿಳೆಯಿದ್ದಾಳೆ ಎಂದು ಗೊತ್ತಾದ್ರೆ ಸಾಕು, ಆ ಮಹಿಳೆಯ ಕಥೆ ಮುಗಿದಂತೆ. ಆ ನಟೋರಿಯಸ್‌ ಗ್ಯಾಂಗ್‌ನ ಹೆಡೆಮುರಿಕಟ್ಟಿದ್ದಾರೆ ಪೊಲೀಸರು

ಧಾರವಾಡ, (ಆಗಸ್ಟ್.04): ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಟ್ರ್ಯಾಪ್ ಮಾಡಿ ವಿಕೃತಿ ಮೆರೆದು ದೋಚುತಿದ್ದ ಗ್ಯಾಂಗನ್ನು ಧಾರವಾಡ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Bengaluru Crime News: ಒಂಟಿ ಮಹಿಳೆಯರೇ ಟಾರ್ಗೆಟ್: ಟ್ರ್ಯಾಪ್ ಮಾಡಿ ದೋಚುತಿದ್ದ ಗ್ಯಾಂಗ್ ಅಂದರ್‌

ಅದೊಂದು ನಟೋರಿಯಸ್‌ ಗ್ಯಾಂಗ್, ಒಂಟಿ ಮಹಿಳೆಯರೇ ಅದರ ಟಾರ್ಗೆಟ್. ಮನೆಯಲ್ಲಿ ಒಂಟಿ ಮಹಿಳೆಯಿದ್ದಾಳೆ ಎಂದು ಗೊತ್ತಾದ್ರೆ ಸಾಕು, ಆ ಮಹಿಳೆಯ ಕಥೆ ಮುಗಿದಂತೆ. ಆ ನಟೋರಿಯಸ್‌ ಗ್ಯಾಂಗ್‌ನ ಹೆಡೆಮುರಿಕಟ್ಟಿದ್ದಾರೆ ಪೊಲೀಸರು