Love Jihad: ಗದಗದ ಅಪೂರ್ವ ಪುರಾಣಿಕ್ ಅಲಿಯಾಸ್ ಅರ್ಫಾ ಬಾನು ಕಣ್ಣೀರ ಗೋಳು

* ಗದಗ ಗೃಹಿಣಿ ಹಲ್ಲೆ ಹಿಂದೆ ಲವ್ ಜಿಹಾದ್ ಷಡ್ಯಂತ್ರ
* ಕಾಲೇಜಿಗೆ ತೆರಳುವ ವೇಳೆ ಅತ್ಯಾಚಾರ ಮಾಡಿ ಬೆದರಿಸಿ ಮದುವೆ ಆಗಿದ್ದ
* ಪ್ರತಿನಿತ್ಯ ಹಿಂಸೆ ನೀಡುತ್ತಿದ್ದ
*  ಅಪೂರ್ವ ಪುರಾಣಿಕ್ ಅಲಿಯಾಸ್ ಅರ್ಫಾ  ಬಾನು  ಕಣ್ಣೀರು 

Share this Video
  • FB
  • Linkdin
  • Whatsapp

ಗದಗ(ಮೇ 14) ಗದಗ (Gadag) ಗೃಹಿಣಿ ಕೊಲೆ (Murder) ಯತ್ನದ ಹಿಂದೆ ಲವ್ ಜಿಹಾದ್ (Love Jihad )ಮಾತು ಕೇಳಿ ಬಂದಿದೆ. ಕಾಲೇಜಿಗೆ ತೆರಳುವ ವೇಳೆ ಇಜಾಜ್ ಆಟೋದಲ್ಲಿ ಹೋಗುತ್ತಿದ್ದೆ. ಈ ವೇಳೆ ಸಮಯ ಬಳಸಿ ನನ್ನ ಮೇಲೆ ಅತ್ಯಾಚಾರ (Rape) ಮಾಡಿ ವಿಡಿಯೋ (Video) ತೋರಿಸಿ ಮದುವೆಯಾಗುವಂತೆ ಪೀಡಿಸಿದ್ದ

Anti- Conversion Bill: ಮತಾಂತರ ನಿಷೇಧ ಕಾಯ್ದೆ ಬಿಲ್‌ನಲ್ಲೇ ಲವ್ ಜಿಹಾದ್‌ಗೆ ಕಡಿವಾಣ.?

ಮತಾಂತರ ಮಾಡಿ ಮದುವೆ ಮಾಡಿಕೊಂಡಿದ್ದ. ಹುಟ್ಟಿದ ಮಗುವಿಗೂ ನಾನ್ ವೆಜ್ ತಿನ್ನಲು ಆರಂಭಿಸಿದ್ದ. ಮೋಸ ಮಾಡಿದ ಆತನಿಗೆ ಗಲ್ಲು ಶಿಕ್ಷೆ ಯಾಗಬೇಕು ಎಂದು ಅಪೂರ್ವ ಪುರಾಣಿಕ್ ಅಲಿಯಾಸ್ ಅರ್ಫಾ ಬಾನು ಒತ್ತಾಯಿಸಿದ್ದಾರೆ. 

Related Video