Anti- Conversion Bill: ಮತಾಂತರ ನಿಷೇಧ ಕಾಯ್ದೆ ಬಿಲ್‌ನಲ್ಲೇ ಲವ್ ಜಿಹಾದ್‌ಗೆ ಕಡಿವಾಣ.?

ಲವ್ ಜಿಹಾದ್‌ಗೆ (Love Jihad)  ಪ್ರತ್ಯೇಕ ಬಿಲ್ ಮಂಡನೆಯಿಲ್ಲ, ಮತಾಂತರ ನಿಷೇಧ ಮಸೂದೆಯಲ್ಲೇ ಲವ್ ಜಿಹಾದ್‌ನ್ನು ಸೇರ್ಪಡೆಯಾಗುವ ಸಾಧ್ಯತೆ ಇದೆ. ಈ ಎರಡು ಅಂಶಗಳನ್ನು ಸೇರಿಸಲು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ.

Suvarna News  | Updated: Dec 16, 2021, 10:33 AM IST

ಬೆಂಗಳೂರು (ಡಿ. 16): ಮತಾಂತರ ನಿಷೇಧ ಕಾಯ್ದೆಯನ್ನು (Anti Conversion Bill)  ಮುಂಬರುವ ಬುಧವಾರ ಇಲ್ಲವೇ ಗುರುವಾರ (ಡಿ.22 ಅಥವಾ 23) ಮಂಡಿಸುವ ಕುರಿತು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಲಾಗಿದ್ದು, ಪ್ರತಿಪಕ್ಷಗಳ ದಾಳಿಯನ್ನು ಸಮರ್ಥ ಎದುರಿಸಲು ಎಲ್ಲರೂ ಸನ್ನದ್ಧರಾಗುವಂತೆ ಸಚಿವರು, ಶಾಸಕರಿಗೆ ಸಂದೇಶ ನೀಡಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

Congress Members Suspended ಕೇಂದ್ರದ ಅಣತಿಯಂತೆ ರಾಜ್ಯದಲ್ಲೂ ಸರ್ವಾಧಿಕಾರಿ ಧೋರಣೆ, ಶಾಸಕರ ಅಮಾನತಿಗೆ ಕಾಂಗ್ರೆಸ್‌ ಕಿಡಿ!

ಲವ್ ಜಿಹಾದ್‌ಗೆ ಪ್ರತ್ಯೇಕ ಬಿಲ್ ಮಂಡನೆಯಿಲ್ಲ, ಮತಾಂತರ ನಿಷೇಧ ಮಸೂದೆಯಲ್ಲೇ ಲವ್ ಜಿಹಾದ್‌ನ್ನು (Love Jihad)  ಸೇರ್ಪಡೆಯಾಗುವ ಸಾಧ್ಯತೆ ಇದೆ. ಈ ಎರಡು ಅಂಶಗಳನ್ನು ಸೇರಿಸಲು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ. 

 

Read More...