ಎಣ್ಣೆ ಕಳ್ಳತನ ತಡೆಯಲು ಬಾರ್‌ ಮಾಲೀಕನ ಮಾಸ್ಟರ್ ಪ್ಲಾನ್!

  • ಲಾಕ್‌ಡೌನ್ ಅವಧಿಯಲ್ಲಿ ಹೆಚ್ಚಿದ ಮದ್ಯ ಕಳ್ಳತನ
  • ಬೇಸತ್ತ ಬಾರ್‌ ಮಾಲೀಕನಿಂದ 'ಸ್ಟ್ರಾಂಗ್' ಐಡಿಯಾ
  • ಮದ್ಯ ಸಿಗದಕ್ಕೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಇನ್ನೊಂದು ಕಡೆ

Share this Video
  • FB
  • Linkdin
  • Whatsapp

ಗದಗ (ಏ.05): ಈ ಕೊರೋನಾ ಹಾವಳಿಯ ನಡುವೆ ಅತೀ ಹೆಚ್ಚು ಸದ್ದುಮಾಡುತ್ತಿರುವವರು ಕುಡುಕರು ಮತ್ತು ಕಳ್ಳರು. ಲಾಕ್‌ಡೌನ್ ಅವಧಿಯಲ್ಲಿ ಒಂದು ಕಡೆ ಮದ್ಯ ಕಳ್ಳತನದ ಪ್ರಕರಣಗಳು ಹೆಚ್ಚಾಗಿದ್ದರೆ, ಇನ್ನೊಂದು ಕಡೆ ಮದ್ಯ ಸಿಗದಕ್ಕೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ವರದಿಯಾಗುತ್ತಿವೆ. ಇವುಗಳ ನಡುವೆ, ಬಾರ್‌ ಮಾಲೀಕನೊಬ್ಬ ಕಳ್ಳತನ ತಡೆಯಲು "ಭಾರೀ" ಪ್ಲಾನ್‌ ಮಾಡಿಕೊಂಡಿದ್ದಾರೆ. ಈ ಸ್ಟೋರಿ ನೋಡಿ...

ಇದನ್ನೋ ನೋಡಿ | ಆತ್ಮಹತ್ಯೆ ಬೇಡ: ಕುಡುಕರ ಮನೆ ಬಾಗಿಲಿಗೆ ಎಣ್ಣೆ! ಅನ್‌ಲೈನ್‌ ಆರ್ಡರ್‌ ಮಾಡಿದ್ರೆ 'ಇಳಿಸ್ತಾರೆ ನಶೆ'!...

Related Video