ಆತ್ಮಹತ್ಯೆ ಬೇಡ: ಕುಡುಕರ ಮನೆ ಬಾಗಿಲಿಗೆ ಎಣ್ಣೆ! ಅನ್‌ಲೈನ್ ಆರ್ಡರ್ ಮಾಡಿದ್ರೆ 'ಇಳಿಸ್ತಾರೆ ನಶೆ'!
- ಮನೆ ಬಾಗಿಲಿಗೆ ಮದ್ಯ ತಲುಪಿಸುವ ಆನ್‌ಲೈನ್ ಸೇವೆ!
- ಆರ್ಡರ್ ಕೊಟ್ಟು ಪೇಮೆಂಟ್ ಮಾಡಿ, ಮನೆಗೆ ತಲುಪಿಸುತ್ತೇವೆ!
- ಕುಡುಕರ 'ಅಮಲು' ಇಳಿಸಿದ ಖತರ್ನಾಕ್ ಸೈಬರ್ ಕ್ರಿಮಿನಲ್ಸ್
ಬೆಂಗಳೂರು (ಮಾ. 29): ಲಾಕ್‌ಡೌನ್‌ನಿಂದಾಗಿ ಮದ್ಯ ಸಿಗುತ್ತಿಲ್ವಾ? ಮದ್ಯ ಸಿಗದೇ ಅಲ್ಲಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಸುದ್ದಿಗಳು ಬರುತ್ತಿವೆ. ಅಂತಹುದರಲ್ಲಿ, ಮನೆ ಬಾಗಿಲಿಗೆ ಮದ್ಯ ತಲುಪಿಸುವ ಆನ್‌ಲೈನ್ ಸೇವೆ ಆರಂಭಿಸಿದ್ದಾರೆ ಕೆಲವರು! ಆರ್ಡರ್ ಕೊಟ್ಟು ಪೇಮೆಂಟ್ ಮಾಡಿ, ಮನೆಗೆ ತಲುಪಿಸುತ್ತೇವೆ ಅಂತಾರೆ ಇವರು. ನಂಬಿ ಆರ್ಡರ್ ಕೊಟ್ಟ ಕುಡುಕರ ತಲೆಗೇರಿರುವ 'ಅಮಲು' ಇಳಿಸ್ತಾರೆ. ಇಲ್ಲಿದೆ ಸೈಬರ್ ಲೋಕದ ಇಂಟ್ರೆಸ್ಟಿಂಗ್ ಕಹಾನಿ...
ಇದನ್ನೂ ನೋಡಿ | ಕ್ವಾರಂಟೈನ್ ಮೀರಿದ್ರೆ, ಜೈಲಿಗೆ ಹೋಗ್ತೀರಾ ಹುಷಾರ್: ಡಿಜಿ & ಐಜಿಪಿ ಪ್ರವೀಣ್ ಸೂದ್ ಖಡಕ್ ವಾರ್ನಿಂಗ್
ಕೊರೋನಾ ಆತಂಕ: ಫಟಾ ಫಟ್ ಅಂತ 10 ನಿಮಷದಲ್ಲೇ ಮುಗಿದ ಮದುವೆ!
"