Prajwal Revanna: ಪ್ರಜ್ವಲ್‌ ಮೊಬೈಲ್‌ನಿಂದ ವಿಡಿಯೋ ಲೀಕ್ ಆಗಿದ್ದೇ ರೋಚಕ ! ಮಾಜಿ ಕಾರು ಚಾಲಕನಿಗೆ ಸಿಕ್ಕಿದ್ದು ಹೇಗೆ ?

ಪ್ರಜ್ವಲ್‌ ರೇವಣ್ಣ ನಿದ್ರೆಯಲ್ಲಿದ್ದಾಗ ಮಾಜಿ ಕಾರು ಚಾಲಕ ಕಾರ್ತಿಕ್‌ ವಿಡಿಯೋ ಸೆಂಡ್‌ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.
 

Share this Video
  • FB
  • Linkdin
  • Whatsapp

ಹಾಸನ: ಪ್ರಜ್ವಲ್ ರೇವಣ್ಣ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣದ(Prajwal Revanna Obscene Video) ವಿಡಿಯೋ ಮೊಬೈಲ್‌ನಿಂದ ಲೀಕ್ ಆಗಿದ್ದೇ ಬಲು ರೋಚಕವಾಗಿದೆ. ಪ್ರಜ್ವಲ್ ರೇವಣ್ಣ(Prajwal Revanna) ಮನೆಯಲ್ಲಿ 13 ವರ್ಷ ಕೆಲಸ ಮಾಡ್ತಿದ್ದ ಮಾಜಿ ಕಾರು ಡ್ರೈವರ್‌ ಕಾರ್ತಿಕ್(Former car driver Karthik) ಅವರ ಮೊಬೈಲ್‌ನಿಂದ(Mobile) ವಿಡಿಯೋವನ್ನು ತೆಗೆದುಕೊಂಡಿದ್ದಾನೆ. ಇವರಿಬ್ಬರು ಸ್ನೇಹಿತರ ರೀತಿ ಇದ್ದರು ಎಂದು ತಿಳಿದುಬಂದಿದೆ. ಪ್ರಜ್ವಲ್ ಮೊಬೈಲ್‌ನಲ್ಲಿ ವಿಡಿಯೋ ಇರೋದು ಗೊತ್ತಿದ್ದರಿಂದ ಹೊಸ ಮೊಬೈಲ್ ಖರೀದಿಸಿದ್ದನಂತೆ. ಆಪಲ್ ಮೊಬೈಲ್‌ನ ಏರ್ ಡ್ರಾಪ್ ಮೂಲಕ ವಿಡಿಯೋ ಸೆಂಡ್ ಮಾಡಿಕೊಳ್ಳಲಾಗಿದೆ. ಬಾಸ್ ಹೋಲುವ 8055 ಈ ನಂಬರ್‌ನನ್ನು ಪ್ರಜ್ವಲ್ ರೇವಣ್ಣ ಇಟ್ಟುಕೊಂಡಿದ್ದರು. ಪ್ರಜ್ವಲ್ ರೇವಣ್ಣ ನಿದ್ರೆಗೆ ಜಾರಿದ್ದಾಗ ಕಾರ್ತಿಕ್‌ ವಿಡಿಯೋ ಸೆಂಡ್ ಮಾಡಿದ್ದಾನೆ ಎಂದು ತಿಳಿದುಬಂದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: Prajwal revanna Sex Scandal: ಪ್ರಜ್ವಲ್ ರೇವಣ್ಣ ಕಾಮಕಾಂಡ..ಬ್ಯಾಕ್ ಟು ಬೆಂಗಳೂರು ಯಾವಾಗ? ತಕ್ಷಣವೇ ಅರೆಸ್ಟ್ ಆಗ್ತಾರಾ..?

Related Video