Asianet Suvarna News Asianet Suvarna News

ತಮ್ಮನ ಮೇಲಿನ ದ್ವೇಷ.. ಅಣ್ಣನನ್ನ ಕೊಂದುಬಿಟ್ಟರು..13ದಿನ ಮಿಸ್ಸಿಂಗ್.. 14ನೇ ದಿನ ಮರ್ಡರ್..!

ವೆಂಕಟೇಶ ಕೂಲಿ ಕಾರ್ಮಿಕ. ಸೆಂಟ್ರಿಂಗ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದ. ಮೊದಲ ಹೆಂಡತಿಗೆ ಡಿವೋರ್ಸ್ ಕೊಟ್ಟಿದ್ದ ಆತ ಎರಡನೇ ಮದುವೆ ಮಾಡಿಕೊಂಡು ಆರಾಮಾಗಿದ್ದ ಇತ ಇದ್ದಕ್ಕಿದ್ದ ಹಾಗೆ ಮಿಸ್ಸಿಂಗ್‌ ಆದ ಹಾಗಾದರೆ  ಆತ ಎಲ್ಲಿಗೆ ಹೋದ..? ಅವನನ್ನ ಕರೆದುಕೊಂಡು ಹೋಗಿದ್ಯಾರು..? ನೋಡಿ ಈ ವಿಡಿಯೋ
 

ವೆಂಕಟೇಶಕೂಲಿ ಕಾರ್ಮಿಕ. ಸೆಂಟ್ರಿಂಗ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದ. ಮೊದಲ ಹೆಂಡತಿಗೆ ಡಿವೋರ್ಸ್ ಕೊಟ್ಟಿದ್ದ ಆತ ಎರಡನೇ ಮದುವೆ ಮಾಡಿಕೊಂಡು ಆರಾಮಾಗಿದ್ದ.  ಆದರೆ ಅವತ್ತೊಂದು ದಿನ ಇದ್ದಕಿದ್ದ ಹಾಗೆ ಆತ ಮಿಸ್ಸಿಂಗ್‌ ಅದನು. ಮನೆಯಲ್ಲಿ ಮಲಗಿದ್ದವನನ್ನ ಪೊಲೀಸರು ಎಂದು ಹೇಳಿಕೊಂಡು ಬಂದಿದ್ದ 4 ಜನ  ವೆಂಕಟೇಶನನ್ನು ಠಾಣೆಗೆ ಕರೆದುಕೊಂಡು ಹೋಗ್ತೀವಿ ಅಂತ ಹೇಳಿ ಕರೆದುಕೊಂಡು ಹೋಗಿದ್ದರು. ಮಾರನೇ ದಿನ ಠಾಣೆಗೆ ಹೋಗಿ ನೋಡಿದರೆ ಆತನು ಇಲ್ಲ. ಪೊಲೀಸರನ್ನ ಕೇಳಿದರೆ ನಾವು ಆತನನ್ನ ಕರೆದುಕೊಂಡು ಬಂದೇ ಇಲ್ಲ ಎಂದು ಹೇಳಿದರು.. ಹಾಗಾದ್ರೆ ಆತ ಎಲ್ಲಿಗೆ ಹೋದ..? ಅವನನ್ನ ಕರೆದುಕೊಂಡು ಹೋಗಿದ್ಯಾರು..? ಆತ ಕೊನೆಗೂ ಸಿಕ್ಕಿದನಾ ಇಲ್ವಾ..? ನೋಡಿ ಈ ವಿಡಿಯೋ 

Video Top Stories