ಬರ್ಬರವಾಗಿ ಕೊಲೆಯಾದ Tick Tack ಸ್ಟಾರ್! ಅವಳ ಕಮೆಂಟೇ ಅವನ ಜೀವಕ್ಕೆ ಕಂಟಕವಾಯ್ತು

ಆತ ಇನ್ನೂ ಮೀಸೆ ಚಿಗುರದ ಹುಡುಗ... ಅಣ್ಣನ ವ್ಯವಹಾರದಲ್ಲಿ ಸಹಾಯ ಮಾಡಿಕೊಂಡು ಟೈಂ ಪಾಸ್ಗೆ ರೀಲ್ಸ್ ಗಳನ್ನ ಮಾಡಿಕೊಂಡು ಆರಾಮಾಗಿದ್ದ. ಆದ್ರೆ ಸಾಮಾನ್ಯವಾಗಿ ರೀಲ್ಸ್ ಗಳಿಗೆ ಕಮೆಂಟ್ ಬರುವಂತೆ ಆತನ ರೀಲ್ಸ್ಗಳಿಗೆ ಕಮೆಂಟ್ ಬರ್ತಿತ್ತು. ಆದ್ರೆ ಆ ಕಮೆಂಟ್ಸ್ ಗಳನ್ನ ಓದಿಕೊಂಡು ಇದ್ದುಬಿಟ್ಟಿದ್ದಿದ್ರೆ ಇವತ್ತು ಈ ಎಪಿಸೋಡ್ ಮಾಡೋ ಅವಶ್ಯಕತೆನೇ ಇರುತ್ತಿರಲಿಲ್ಲ. 

Share this Video
  • FB
  • Linkdin
  • Whatsapp

ಬೆಂಗಳೂರು, (ಜು.24): ಆತ ಇನ್ನೂ ಮೀಸೆ ಚಿಗುರದ ಹುಡುಗ... ಅಣ್ಣನ ವ್ಯವಹಾರದಲ್ಲಿ ಸಹಾಯ ಮಾಡಿಕೊಂಡು ಟೈಂ ಪಾಸ್ಗೆ ರೀಲ್ಸ್ ಗಳನ್ನ ಮಾಡಿಕೊಂಡು ಆರಾಮಾಗಿದ್ದ. ಆದ್ರೆ ಸಾಮಾನ್ಯವಾಗಿ ರೀಲ್ಸ್ ಗಳಿಗೆ ಕಮೆಂಟ್ ಬರುವಂತೆ ಆತನ ರೀಲ್ಸ್ಗಳಿಗೆ ಕಮೆಂಟ್ ಬರ್ತಿತ್ತು. ಆದ್ರೆ ಆ ಕಮೆಂಟ್ಸ್ ಗಳನ್ನ ಓದಿಕೊಂಡು ಇದ್ದುಬಿಟ್ಟಿದ್ದಿದ್ರೆ ಇವತ್ತು ಈ ಎಪಿಸೋಡ್ ಮಾಡೋ ಅವಶ್ಯಕತೆನೇ ಇರುತ್ತಿರಲಿಲ್ಲ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Mangaluru: ನಾಲ್ಕು ವರ್ಷಗಳ ಫೇಸ್‌ಬುಕ್ ಲವ್‌ನಲ್ಲಿ ಆಕೆಗೆ ಸಿಕ್ಕಿದ್ದು‌ ಮಂಗಳಮುಖಿ!

ಆದ್ರೆ ಆತನ ಕಮೆಂಟ್ ಬಾಕ್ಸ್‌ನಲ್ಲಿ ಬರ್ತಿದ್ದ ಒಂದು ನಂಬರ್ ಮೇಲೆ ಕಣ್ಣಿಟ್ಟುಬಿಟ್ಟಿದ್ದ. ಆ ನಂಬರ್ ಹಿಂದೆ ಬಿದ್ದು ಅವನ ಪ್ರಾಣವನ್ನೇ ಕಳೆದುಕೊಂಡ. ಹೀಗೆ ಇನ್ಸ್ಟಾಗ್ರಾಮ್ನಲ್ಲಿ ಸ್ಟಾರ್ ಆಗೋ ಕನಸು ಕಂಡಿದವನು ಕಮೆಂಟ್ ಮಾಡಿದವಳ ಹಿಂದೆ ಬಿದ್ದು ಪ್ರಾಣವನ್ನೇ ಕಳೆದುಕೊಂಡವನ ಕಥೆಯೇ ಇವತ್ತಿನ ಎಫ್.ಐ.ಆರ್....

Related Video