ಸಂಬಂಧ ಕಡಿದುಕೊಳ್ಳೋಣ ಎಂದ ಪ್ರೇಯಸಿ: ಅತ್ಯಾಚಾರವೆಸಗಿ ಕೊಂದೇಬಿಟ್ಟ ಪ್ರಿಯಕರ

ಪೋಷಕರ ಒತ್ತಾಯದಂತೆ ಮದುವೆ ನಿಶ್ಚಯವಾಗಿದ್ದ ಹುಡುಗಿಯೊಬ್ಬಳು ಪ್ರಿಯಕರನಿಗೆ ಸಂಬಂಧ ಕಡಿದುಕೊಳ್ಳೋಣ ಎಂದು ಹೇಳಿದ್ದಾಳೆ. ಆದರೆ ಇದರಿಂದ ಸಿಟ್ಟಿಗೆದ್ದ ಪ್ರಿಯಕರ ಆಕೆಯನ್ನೇ ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

Share this Video
  • FB
  • Linkdin
  • Whatsapp

ಪೋಷಕರ ಒತ್ತಾಯದಂತೆ ಮದುವೆ ನಿಶ್ಚಯವಾಗಿದ್ದ ಹುಡುಗಿಯೊಬ್ಬಳು ಪ್ರಿಯಕರನಿಗೆ ಸಂಬಂಧ ಕಡಿದುಕೊಳ್ಳೋಣ ಎಂದು ಹೇಳಿದ್ದಾಳೆ. ಆದರೆ ಇದರಿಂದ ಸಿಟ್ಟಿಗೆದ್ದ ಪ್ರಿಯಕರ ಆಕೆಯನ್ನೇ ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೊಲೆಗೂ ಮೊದಲು ಆತ ಅತ್ಯಾಚಾರವೆಸಗಿದ್ದು, ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇತ್ತ ಮಗಳಿಗೆ ಬೇರೆ ಮದುವೆ ನಿಶ್ಚಿಯಿಸಿದ ಪೋಷಕರು ಮಗಳನ್ನು ಕಳೆದುಕೊಂಡು ದಿಕ್ಕು ಕಾಣದಂತಾಗಿದ್ದಾರೆ. ಇದೇ ಇವತ್ತಿನ ಎಫ್‌ಐಆರ್ 

Related Video