Suvarna FIR: ಊರ ಕಣ್ಣು .. ಯಾರ ಕಣ್ಣು ಬಿತ್ತು ನಮ್ಮ ಪ್ರೀತಿಮ್ಯಾಲೆ.. ಕಲಬುರಗಿ ಪ್ರೇಮ್ ಕಹಾನಿ ದುರಂತ ಅಂತ್ಯ!

* ಕಲಬುರಗಿಯ ದುರಂತ ಪ್ರೇಮ ಕತೆ
* ಪ್ರೀತಿಸಿ ಮದುವೆಯಾದವರು ಬೇರೆ ಬೇರೆಯಾದರು
* ಒಂದೇ ವರ್ಷದಲ್ಲಿ ಸಂಸಾರ ಛಿದ್ರ ಛಿದ್ರ

Share this Video
  • FB
  • Linkdin
  • Whatsapp

ಕಲಬುರಗಿ(ಮಾ. 18) ಅವು ಪ್ರಣಯ ಪಕ್ಷಿಗಳು.. ಪ್ರೀತಿಸಿ (Love) ಮದುವೆಯಾಗಿದ್ದರು. ಅವರ ಲವ್ ಸ್ಟೋರಿ ಮೇಲೆ ಯಾರ ಕೆಟ್ಟ ಕಣ್ಣು ಬಿತ್ತೋ ಗೊತ್ತಿಲ್ಲ. ಪ್ರೇಮ ಕತೆ ದುರಂತ ಅಂತ್ಯವಾಗಿತ್ತು.

ತಮಿಳುನಾಡಿನಲ್ಲಿ ನಡೆಯಿತು ಮಹಾಭಾರತದಂತಹ ಘಟನೆ... ಡ್ರೋನ್‌ನಿಂದ ರೌಡಿ ಅಂದರ್

ಕಲಬುರಗಿಯ ಕಾಲೋನಿಯೊಂದರ ಕತೆ. ಆತನನ್ನು ನಂಬಿಸಿ ಕರೆದು (Murder) ಕೊಂದಿದ್ದರು. ದಾರಿ ಮಧ್ಯೆ ಅಡ್ಡ ಹಾಕಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು. ಬಾಳಿ ಬದುಕಬೇಕಿದ್ದ ಜೋಡಿ ಬೇರೆ ಬೇರೆಯಾಗಿದ್ದರು. 

Related Video