
ಬೈಕ್ ಹಿಂಬದಿ ಸೀಟಿನಲ್ಲೇ ಯಮರಾಜ... ಕೊಲೆ ಮಾಡಿಸಿದ ಗ್ರಾಪಂ ಜಿದ್ದು
ಬೈಕ್ ಹಿಂಬದಿ ಸೀಟಿನಲ್ಲೆ ಯಮರಾಜ/ ಗ್ರಾಮ ಪಂಚಾಯಿತಿ ಚುನಾವಣೆ ಕಿಚ್ಚು/ ಹಳ್ಳಿಯ ದ್ವೇಷ ಕೊಲೆ ಮಾಡುವ ಮಟ್ಟಕ್ಕೆ/ ಚಿಕ್ಕಬಳ್ಳಾಪುರ ಜಿಲ್ಲೆ ಘಟನೆ/ ಕುಟುಂಬದಲ್ಲಿ ಕಣ್ಣೀರು
ಚಿಕ್ಕಬಳ್ಳಾಪುರ( ಫೇ. 12) ಬೈಕಿನ ಹಿಂಬದಿ ಸೀಟಿನಲ್ಲೇ ಯಮರಾಜ ಕುಳೀತಿದ್ದ.. ಹತ್ತು ವರ್ಷದ ಹಿಂದಿನ ದ್ವೇಷ. ಗ್ರಾಮ ಪಂಚಾಯಿತಿ ಚುನಾವಣೆ ಮತ್ತಷ್ಟು ಕಿಚ್ಚು ಹೊತ್ತಿಸಿತ್ತು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮಂಡ್ಯದ ಆಂಟಿ ಮತ್ತು ಅವರಿಬ್ಬರು.... ಒಂದು ಕೊಲೆ
ಹಳ್ಳಿಯ ಈ ದ್ವೇಷ ಕೊಲೆ ಮಾಡುವ ಮಟ್ಟಕ್ಕೆ ಬಂದು ಬಿಟ್ಟಿತ್ತು. ಗ್ರಾಮ ಪಂಚಾಯಿತಿ ಚುನಾವಣೆ ಜಿದ್ದು ಎಲ್ಲವನ್ನು ಮಾಡಿಸಿತ್ತು.