ಆಂಟಿ ಮತ್ತು ಅವರಿಬ್ಬರು... ಮಂಡ್ಯ ಮಹಿಳೆ ಕೊಲೆ ಹಿಂದೆ ಏನೆಲ್ಲಾ ಆಗಿತ್ತು?

ಮಹಿಳೆಯೊಬ್ಬಳ ಮರ್ಡರ್/ ಸ್ವಿಚ್ ಆಫ್ ಆಗಿದ್ದ ಮೊಬೈಲ್ ಹಂತಕನ ಸುಳಿವು ಕೊಟ್ಟಿತ್ತು/ ಆಂಟಿ ಮತ್ತು ಅವರಿಬ್ಬರು/ ಮರ್ಡರ್ ಮಾಡಿ ಮಂಚಕ್ಕೆ ಕಟ್ಟಿದ್ದರು

First Published Feb 11, 2021, 3:05 PM IST | Last Updated Feb 11, 2021, 3:06 PM IST

ಬೆಂಗಳೂರು(ಫೆ.  11)  ಮಹಿಳೆಯೊಬ್ಬಳ ಮರ್ಡರ್.. ಮಾಡಿದ್ದು ಯಾರು? ಯಾಕೆ ಮಾಡಿದರು ಎಂಬ ಒಂದು ಸೂಚನೆಯೂ ಇರಲಿಲ್ಲ. ಮಗ ಮನೆಗೆ ಬಂದಾಗ ತಾಯಿ ಹೆಣವಾಗಿ ಬಿದ್ದಿದ್ದಳು.

ಗಂಡಸರ ವಿಕ್ನೇಸ್ಸೇ ಇವರ ಬಿಸಿನಸ್...ಬೆಳಗಾವಿ ಬಾಡಿ ಟು ಬಾಡಿ

ಇದು ಆಂಟಿಯ ಮರ್ಡರ್ ಕಹಾನಿ. ಕೆಲವೊಂದು ವಿಚಾರ ತುಂಬಾ ನಿಗೂಢ.. ಊಹಿಸಲು ಅಸಾಧ್ಯ.. ಕೋಣೆಯಲ್ಲಿ ಮಹಿಳೆ ಹೆಣ.. ಕೊಂದು ಮಂಚಕ್ಕೆ ಕಟ್ಟಿದ್ದರು .

 

Video Top Stories