ಚಿಕ್ಕಬಳ್ಳಾಪುರ; ನನ್ನ ದ್ವೇಷ 12 ವರುಷ... ಚೀಟಿ ವ್ಯವಹಾರ ಹೆಣ ಉರುಳಿಸಿತ್ತು!
ಹನ್ನೆರಡು ವರ್ಷದ ಹಿಂದಿನ ಸೇಡು/ ಪೊಲೀಸ್ ಠಾಣೆ ಬಳಿಯೇ ಕೊಲೆ ನಡೆದಿತ್ತು/ ಸೇಡು ಇಷ್ಟು ವರ್ಷ ಹಾಗೆ ಇರಲು ಕಾರಣ ಏನು? / ಚಿಕ್ಕಬಳ್ಳಾಪುರದ ಅಪರಾಧ ಸ್ಟೋರಿ
ಚಿಕ್ಕಬಳ್ಳಾಪುರ(ಮಾ. 23) ಅಪರಾಧ ಜಗತ್ತಿನಲ್ಲಿ ಸುದ್ದಿಗಳಿಗೆ ಬರವಿಲ್ಲ. ಇದು ಹನ್ನೆರಡು ವರ್ಷದ ಸೇಡಿನ ಕತೆ. ಹಳೆಯ ದ್ವೇಷಕ್ಕೆ ಒಂದು ಕೊಲೆಯಾಗಿತ್ತು.
ಜಾರಕಿಹೊಳಿಗೆ ದೊಡ್ಡ ಸಂಕಟ.. ಮತ್ತೊಂದು ದೂರು
ಆ ಹನ್ನೆರಡು ವರ್ಷದ ಹಿಂದಿನ ಸೇಡಿನ ಕಹಾನಿಯನ್ನು ಹೇಳುತ್ತೇವೆ ಕೇಳಿ. ಚಿಕ್ಕಬಳ್ಳಾಪುರದ ರೈಲ್ವೇ ಸೇತುವೆ ಬಳಿ ಸಿಕ್ಕ ಹೆಣ ಹೇಳಿದ ಕತೆ.