Suvarna FIR : ದಾವಣಗೆರೆ ಅಣ್ಣ-ತಮ್ಮಂದಿರಿಗೆ ಬಿಸಿ ಬಿಸಿ ಕಜ್ಜಾಯ! ಹೆಣ್ಣು ಮಗುವಿನ ಸಾವಿನ ಹಿಂದೆ...

*   ಅಣ್ಣ ರಾಜಕೀಯ ಲೀಡರ್.. ತಮ್ಮ ಶಾಲೆಯ ಮುಖ್ಯಸ್ಥ. 
* ಹೆಣ್ಣು ಮಗುವಿನ ಸಾವಿನ ನಂತರದ ಕತೆ
* ಇಬ್ಬರನ್ನು ಹೊರಗೆ ಎಳೆದು ತಂದ ಜನರೇ ಧರ್ಮದೇಟು ನೀಡಿದ್ದರು

Share this Video
  • FB
  • Linkdin
  • Whatsapp

ದಾವಣಗೆರೆ(ಡಿ. 26) ಅಣ್ಣ ರಾಜಕೀಯ (Political Leader) ಡರ್.. ತಮ್ಮ ಶಾಲೆಯ ಮುಖ್ಯಸ್ಥ. ಅಣ್ಣ ತಮ್ಮಂದರಿಗೆ ಜನ ಸರಿಯಾಗಿ ಕಜ್ಜಾಯ ನೀಡುತ್ತಾರೆ. ಇವರಿಗೆ ಜನರೇ ಧರ್ಮದೇಟು ನೀಡಲು ಹಿಂದೆ ಇದ್ದಿದ್ದು ಹೆಣ್ಣು (Baby Girl) ಮಗುವಿನ ಕತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Cybercrime: ಬೇಡಿಕೆಗೆ ಬಗ್ಗದ ಮಹಿಳೆಯನ್ನು ಕಾಲ್ ಗರ್ಲ್ ಮಾಡಿದ ಸ್ಟುಡೆಂಟ್!

ಬೆಚ್ಚನೆ ಕುಳಿತಿದ್ದ ಆಸಾಮಿಗಳನ್ನು ಬೀದಿಗೆ ಎಳೆದು ತಂದು ಹಲ್ಲೆ ಮಾಡಿದ್ದರು. ಅನಾರೋಗ್ಯಕ್ಕೆ (Health)ತುತ್ತಾಗುತ್ತಿತ್ತು ಎಂಬ ಕಾರಣಕ್ಕೆ ಹೆಣ್ಣು ಮಗುವನ್ನೇ ಕೊಂದರಾ? ಪ್ರಕರಣ ಮಾತ್ರ ತನಿಖೆಯಲ್ಲಿದೆ. ಜನರ ಆಕ್ರೋಶ ತಣ್ಣಗಾಗಿದೆ. 

Related Video