Suvarna FIR : ಅದೊಂದು ಸಂಬಂಧಕ್ಕಾಗಿ ಗಂಡನ ಕತೆಯನ್ನೇ ಮುಗಿಸಿದ ಹಾಸನದ ಹಂತಕಿ!

*  ರಕ್ತ ಸಿಕ್ತವಾಗಿ ರಸ್ತೆಯಲ್ಲಿ ಬಿದ್ದುಕೊಂಡಿದ್ದ ಯುವಕ
*  ಹಾಸನ ಜಿಲ್ಲೆಯಲ್ಲೊಂದು ಬರ್ಬರ ಹತ್ಯೆ
* ಅಪಘಾತ ಎಂದೇ ಭಾವಿಸಲಾಗಿತ್ತು
* ಆತನ ಬಳಿ ಇದ್ದ ಮೊಬೈಲ್ ತೆಗೆದುಕೊಂಡಾಗ ಹೆಂಡತಿಯ ಕರೆ!

Share this Video
  • FB
  • Linkdin
  • Whatsapp

ಹಾಸನ(ಜ. 07) ಒಂದು ಹಿಟ್ ಆಂಡ್ ರನ್ ಕೇಸ್(Hit and Run). ಕಾಡಿನ (Forest)ದಾರಿಯಲ್ಲಿ ಬಿದ್ದ ಯುವಕನ ತಲೆ ಚಿಪ್ಪು ಎಗರಿ (Murder)ಹೋಗಿತ್ತು. ಅದನ್ನು ಅಪಘಾತ (Accident) ಎಂದೇ ಭಾವಿಸಿದ್ದರು. ಆದರೆ ಅದೊಂದು ಬರ್ಬರ ಹತ್ಯೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Suvarna FIR: ನಂಜನಗೂಡು... ಸಕಲ ಸಿದ್ಧಿಗಾಗಿ ಅಮಾವಾಸ್ಯೆ ದಿನ ಬಾಲಕನ ಬಲಿ?

ಹಾಸನ (Hassan)ಜಿಲ್ಲೆಯ ಹಸಿರಿನ ಪರಿಸರದಲ್ಲಿ ಒಂದು ಅಪರಾಧ ನಡೆದಿತ್ತು. ಸಣ್ಣ ಸಣ್ಣ ಹಳ್ಳಿಗೆ ತಲುಪಲು ಚಿಕ್ಕ ಚಿಕ್ಕ ರಸ್ತೆಗಳು. ಹಾಗಾದರೆ ಈ ಕೊಲೆಗೆ ಕಾರಣವೇನು? ಪೊಲೀಸರ ತನಿಖೆಗೆ ನೆರವಾದ ಸುಳಿವು ಯಾವುದು? 

Related Video