Asianet Suvarna News Asianet Suvarna News

ದೊಡ್ಡವರ ಅಫೇರ್‌ಗೆ ಬಲಿಯಾಯ್ತು ಅಪ್ರಾಪ್ತರ ಪ್ರೇಮ ಕತೆ...ಭೀಮಾ ನದಿಯಲ್ಲಿ ಬಾಲಕನ ಹೆಣ!

ಅಪ್ರಾಪ್ತರ ಅಮರ ಪ್ರೇಮ ಕಹಾನಿ/  ಬಾಲಕನ ಹತ್ಯೆ ಮಾಡಿ ಮೂಟೆ ಕಟ್ಟಿ ನದಿಗೆ ಎಸೆದಿದ್ದರು/ ಕೊಲೆಯ ಹಿಂದೆ ಒಂದು ಲವ್ ಸ್ಟೋರಿ ಇತ್ತು

Feb 28, 2021, 2:51 PM IST

ಕಲಬುರಗಿ(ಫೆ. 28) ಅಪರಾಧ ಜಗತ್ತಿನಲ್ಲಿ ಸುದ್ದಿಗಳಿಗೆ ಬರವಿಲ್ಲ. ಭೀಮೆಯ ತಟದಲ್ಲಿ ನಡೆದಿದ್ದು ಒಂದು ಅಮಾನುಷ ಕೊಲೆ. ಬರ್ಬರವಾಗಿ ಬಾಲಕನ ಹತ್ಯೆ ಮಾಡಿ ಮೂಟೆ ಕಟ್ಟಿ ಎಸೆದಿದ್ದರು.

ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಂದೇ ಬಿಟ್ಟ ಪಾಪಿ

ಕೊಲೆಯ ಹಿಂದೆ  ಒಂದು ಪ್ರೇಮ್ ಕಹಾನಿ ಇತ್ತು. ಮೀಸೆ ಮೂಡದ ಹುಡುಗನ ದುರಂತ ಅಂತ್ಯ.. ಭೀಮಾ ನದಿಯಲ್ಲಿ ತೇಲುತ್ತಿತ್ತು ಬಾಲಕನ ಹೆಣ..