ರಾಗಿಣಿಗೆ ಎಲ್ಲಿಂದ ಬರ್ತಿತ್ತು ಡ್ರಗ್ಸ್? ಹೊರಬಿತ್ತು ಡ್ರಗ್ಸ್ ಮೂಲ ಹಾಗೂ ಮಧ್ಯವರ್ತಿಯ ಮಾಹಿತಿ..!
ರಾಗಿಣಿಗೆ ಎಲ್ಲಿಂದ ಬರ್ತಿತ್ತು ಡ್ರಗ್ಸ್..? ಯಾರಿಂದ ಬರುತ್ತಿತ್ತು? ಎಂಬ ಸ್ಫೋಟಕ ವಿಚಾರ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ರಾಗಿಣಿ ಹಾಗೂ ಗೆಳೆಯ ರವಿಶಂಕರ್‌ಗೆ ಆಫ್ರಿಕನ್ ಲಿಂಕ್ ಇತ್ತು. ಡ್ರಗ್ ಕೇಸ್‌ನ 7 ನೇ ಆರೋಪಿ ಲೂಮಾ ಪೆಪ್ಪರ್ ಸಾಂಬಾ ಇವರಿಗೆ ಡ್ರಗ್ ಸಪ್ಲೈ ಮಾಡುತ್ತಿದ್ದ.
ಬೆಂಗಳೂರು (ಸೆ. 05): ರಾಗಿಣಿಗೆ ಎಲ್ಲಿಂದ ಬರ್ತಿತ್ತು ಡ್ರಗ್ಸ್..? ಯಾರಿಂದ ಬರುತ್ತಿತ್ತು? ಎಂಬ ಸ್ಫೋಟಕ ವಿಚಾರ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ರಾಗಿಣಿ ಹಾಗೂ ಗೆಳೆಯ ರವಿಶಂಕರ್‌ಗೆ ಆಫ್ರಿಕನ್ ಲಿಂಕ್ ಇತ್ತು. ಡ್ರಗ್ ಕೇಸ್‌ನ 7 ನೇ ಆರೋಪಿ ಲೂಮಾ ಪೆಪ್ಪರ್ ಸಾಂಬಾ ಇವರಿಗೆ ಡ್ರಗ್ ಸಪ್ಲೈ ಮಾಡುತ್ತಿದ್ದ. ಸಾಂಬಾ ರಾಗಿಣಿ ಡ್ರೈವರ್‌ಗೆ ತಂದು ಕೊಡುತ್ತಿದ್ದ. ಆತ ರಾಗಿಣಿಗೆ ತಂದು ಕೊಡುತ್ತಿದ್ದ. ಈಗ ಡ್ರೈವರ್‌ಗೂ ಢವಢವ ಶುರುವಾಗಿದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!
ರಾಗಿಣಿ ಡ್ರಗ್ ಅಡಿಕ್ಟ್ ಆಗಿದ್ಹೇಗೆ? ಸಿಸಿಬಿ ಮುಂದೆ ಆಪ್ತ ರವಿಶಂಕರ್ ಬಾಯ್ಬಿಟ್ಟ ಸತ್ಯ!