ರಾಗಿಣಿ ಡ್ರಗ್ ಅಡಿಕ್ಟ್ ಆಗಿದ್ಹೇಗೆ? ಸಿಸಿಬಿ ಮುಂದೆ ಆಪ್ತ ರವಿಶಂಕರ್ ಬಾಯ್ಬಿಟ್ಟ ಸತ್ಯ!

ರಾಗಿಣಿ ಡ್ರಗ್ಸ್‌ ಅಡಿಕ್ಟ್‌ ಆಗಿದ್ಹೇಗೆ? ಮಾದಕ ವಸ್ತುಗಳ  ವ್ಯಸನಿ ಆಗಿದ್ಹೇಗೆ? ಸಿಸಿಬಿ ಮುಂದೆ ರಾಗಿಣಿ ಆಪ್ತ ರವಿಶಂಕರ್ ಸ್ಫೋಟಕ ಮಾಹಿತಿ ನೀಡಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 05): ರಾಗಿಣಿ ಡ್ರಗ್ಸ್‌ ಅಡಿಕ್ಟ್‌ ಆಗಿದ್ಹೇಗೆ? ಮಾದಕ ವಸ್ತುಗಳ ವ್ಯಸನಿ ಆಗಿದ್ಹೇಗೆ? ಸಿಸಿಬಿ ಮುಂದೆ ರಾಗಿಣಿ ಆಪ್ತ ರವಿಶಂಕರ್ ಸ್ಫೋಟಕ ಮಾಹಿತಿ ನೀಡಿದ್ದಾರೆ. 

Add Asianetnews Kannada as a Preferred SourcegooglePreferred

ಮೊದಲು ರಾಗಿಣಿ MDMA ಟ್ಯಾಬ್ಲೆಟ್ ಸೇವಿಸಿದ್ರಂತೆ. ಬಳಿಕ ಡ್ರಗ್ಸ್‌ ಸೇವನೆ ನಿತ್ಯದ ಚಟವಾಯಿತಂತೆ! ಗಾಂಜಾ ಸೇವನೆ ಮಾಡುತ್ತಿದ್ದುದು ಹೌದು ಅಂತ ವಿಚಾರಣೆ ವೇಳೆ ಸ್ವತಃ ರಾಗಿಣಿಯೇ ಒಪ್ಪಿಕೊಂಡಿದ್ದರು. ಆದರೆ ರವಿಶಂಕರ್ ಡ್ರಗ್ಸ್ ಸೇವನೆಯನ್ನೂ ಮಾಡುತ್ತಿದ್ದರು ಎಂದು ಹೇಳಿದ್ಧಾರೆ. ಹಾಗಾದರೆ ರಾಗಿಣಿ ಅಡಿಕ್ಟ್ ಆಗಿದ್ಹೇಗೆ? ಇಲ್ಲಿದೆ ಹೆಚ್ಚಿನ ಅಪ್‌ಡೇಟ್ಸ್..!

ಸಂಜನಾ ಕೊಲಂಬೋ ಪಾರ್ಟಿಯ ವಿಡಿಯೋ ರಿಲೀಸ್ ಮಾಡಿದ ಪ್ರಶಾಂತ್ ಸಂಬರಗಿ!

Related Video