ಮತ್ತದೆ ತಪ್ಪು ಮಾಡಿದ ಟೀಕೆಗೆ ಗುರಿಯಾದ ವಿರಾಟ್ ಕೊಹ್ಲಿ..!

 ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಯುವ ಕ್ರಿಕೆಟಿಗ ರಿಷಭ್ ಪಂತ್‌ಗೆ ಸಾಲು-ಸಾಲು ಅವಕಾಶ ನೀಡಿದರೂ ವಿಫಲವಾಗಿರುವ ಪಂತ್‌ಗೆ ಟೆಸ್ಟ್ ತಂಡದಲ್ಲಿ ಮತ್ತೊಮ್ಮೆ ಸ್ಥಾನ ನೀಡಿದ್ದಾರೆ ಕೊಹ್ಲಿ. ಕಾಯಂ ಟೆಸ್ಟ್ ವಿಕೆಟ್‌ ಕೀಪರ್ ವೃದ್ದಿಮಾನ್ ಸಾಹ ಅವರನ್ನು ಹೊರಗಿಟ್ಟು ಪಂತ್‌ಗೆ ಅವಕಾಶ ನೀಡಿದ ಕೊಹ್ಲಿ ತೀರ್ಮಾನ ಟೀಕೆಗೆ ಗುರಿಯಾಗಿದೆ.

Share this Video
  • FB
  • Linkdin
  • Whatsapp

ವೆಲ್ಲಿಂಗ್ಟನ್(ಫೆ.23): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ಜಾಯಮಾನಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲೂ ಕೊಹ್ಲಿ ಮತ್ತದೇ ತಪ್ಪು ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂಡೋ-ಕಿವೀಸ್ ಟೆಸ್ಟ್: ಸೋಲಿನ ಭೀತಿಯಲ್ಲಿ ಟೀಂ ಇಂಡಿಯಾ

ಹೌದು, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಯುವ ಕ್ರಿಕೆಟಿಗ ರಿಷಭ್ ಪಂತ್‌ಗೆ ಸಾಲು-ಸಾಲು ಅವಕಾಶ ನೀಡಿದರೂ ವಿಫಲವಾಗಿರುವ ಪಂತ್‌ಗೆ ಟೆಸ್ಟ್ ತಂಡದಲ್ಲಿ ಮತ್ತೊಮ್ಮೆ ಸ್ಥಾನ ನೀಡಿದ್ದಾರೆ ಕೊಹ್ಲಿ. ಕಾಯಂ ಟೆಸ್ಟ್ ವಿಕೆಟ್‌ ಕೀಪರ್ ವೃದ್ದಿಮಾನ್ ಸಾಹ ಅವರನ್ನು ಹೊರಗಿಟ್ಟು ಪಂತ್‌ಗೆ ಅವಕಾಶ ನೀಡಿದ ಕೊಹ್ಲಿ ತೀರ್ಮಾನ ಟೀಕೆಗೆ ಗುರಿಯಾಗಿದೆ.

IPL ಫ್ಲ್ಯಾಶ್‌ಬ್ಯಾಕ್; 2008ರ ಹರಾಜಿನಲ್ಲಿ ಕೊಹ್ಲಿ ತಿರಸ್ಕರಿಸಿದ್ದ ಡೆಲ್ಲಿ!

ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಪಂತ್ ಬಾರಿಸಿದ್ದು ಕೇವಲ 19 ರನ್‌ಗಳು ಮಾತ್ರ. ಪಂತ್‌ಗೆ ಅವಕಾಶ ನೀಡಿ ಮತ್ತದೆ ತಪ್ಪು ಮಾಡಿದ ನಾಯಕನ ಮೇಲೆ ಅಭಿಮಾನಿಗಳು ಟೀಕಾ ಪ್ರಹಾರ ನಡೆಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.. 

Related Video