ಕಿತ್ತಾಡಿಕೊಂಡ ಕಾಮೆಂಟೇಟರ್ಸ್: ಯಾಕೆ ಹೀಗೆ..?

ಇದೀಗ ವೀಕ್ಷಕ ವಿವರಣೆಗಾರರು ಕಿತ್ತಾಡಿಕೊಂಡ ಅಪರೂಪದ ಘಟನೆ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ನಡೆದಿದೆ. ಖ್ಯಾತ ವೀಕ್ಷಕ ವಿವರಣೆಗಾರ ಹರ್ಷಾ ಬೋಗ್ಲೆ ಹಾಗೂ ಸಂಜಯ್ ಮಂಜ್ರೇಕರ್ ವಾಗ್ಯುದ್ಧ ನಡೆಸಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು[ನ.26]: ಜಂಟಲ್ ಮ್ಯಾನ್ ಕ್ರೀಡೆ ಎಂದು ಕರೆಯಲ್ಪಡುವ ಕ್ರಿಕೆಟ್’ನಲ್ಲಿ ಆಗಾಗ ಅಚಾತುರ್ಯಗಳು ನಡೆದುಬಿಡುತ್ತವೆ. ಕೆಲ ಕ್ರಿಕೆಟಿಗರು ಕಣ್ಣು, ನಾಲಿಗೆಯಲ್ಲೇ ಯುದ್ಧ ಮಾಡಿಬಿಡುತ್ತಾರೆ. ಒಮ್ಮೊಮ್ಮೆ ಮೈದಾನದಲ್ಲೇ ತಳ್ಳಾಟಗಳು ನಡೆದದ್ದೂ ಇವೆ. 

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ವಿಶೇಷ ಮನವಿ ಮಾಡಿದ ಹರ್ಭಜನ್!

ಇದೆಲ್ಲಾ ಹಳೇ ಕತೆ ಆಯ್ತು, ಇದೀಗ ವೀಕ್ಷಕ ವಿವರಣೆಗಾರರು ಕಿತ್ತಾಡಿಕೊಂಡ ಅಪರೂಪದ ಘಟನೆ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ನಡೆದಿದೆ. ಖ್ಯಾತ ವೀಕ್ಷಕ ವಿವರಣೆಗಾರ ಹರ್ಷಾ ಬೋಗ್ಲೆ ಹಾಗೂ ಸಂಜಯ್ ಮಂಜ್ರೇಕರ್ ವಾಗ್ಯುದ್ಧ ನಡೆಸಿದ್ದಾರೆ.

ಕೊಹ್ಲಿಗೆ ಟಕ್ಕರ್ ಕೊಡಲು ರೆಡಿಯಾದ ಮತ್ತೊಬ್ಬ ಟೀಂ ಇಂಡಿಯಾ ಕ್ರಿಕೆಟಿಗ..!

ಅಷ್ಟಕ್ಕೂ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದದ್ದು ಏನು..? ಯಾಕೆ ಕಾಮೆಂಟೇಟರ್ಸ್ ಕಿತ್ತಾಡಿಕೊಂಡರು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

Related Video