ಫುಟ್ಬಾಲ್ ಅಭ್ಯಾಸ ಬ್ಯಾನ್ ಮಾಡಿದ ಇಂಗ್ಲೆಂಡ್ ಕ್ರಿಕೆಟ್ ತಂಡ!

ಇಂಗ್ಲೆಂಡ್ ಕ್ರಿಕೆಟ್ ತಂಡವು ಫುಟ್ಬಾಲ್ ಆಡುವುದಕ್ಕೆ ನಿಷೇಧ ಹೇರಿದೆ. ಆಟಗಾರರು ಫಿಟ್ ಇರಲು ಬಹುತೇಕ ಕ್ರಿಕೆಟ್ ತಂಡಗಳು ಫುಟ್ಬಾಲ್ ಆಟದ ಮೊರೆ ಹೋಗುತ್ತವೆ.

Share this Video
  • FB
  • Linkdin
  • Whatsapp

ಲಂಡನ್[ಡಿ.04]: ಪ್ರತಿ ಕ್ರಿಕೆಟ್ ತಂಡಗಳು ಅಂತಾರಾಷ್ಟ್ರೀಯ ಪಂದ್ಯವಾಡುವ ಮುನ್ನ ನೆಟ್ಸ್’ನಲ್ಲಿ ಅಭ್ಯಾಸ ನಡೆಸುತ್ತವೆ. ಮತ್ತೆ ಕೆಲವು ತಂಡಗಳು ಪಂದ್ಯ ಆರಂಭಕ್ಕೂ ಮುನ್ನ ಕೆಲ ಕಾಲ ಫುಟ್ಬಾಲ್ ಆಡುವುದನ್ನು ನೋಡಿರುತ್ತೇವೆ.

ಹೊಸ ವರ್ಷಕ್ಕೆ ವಿನೂತನ ಹೇರ್ ಸ್ಟೈಲ್ ಮಾಡಿಸಿಕೊಂಡ ಕೊಹ್ಲಿ

ಇದೀಗ ಇಂಗ್ಲೆಂಡ್ ಕ್ರಿಕೆಟ್ ತಂಡವು ಫುಟ್ಬಾಲ್ ಆಡುವುದಕ್ಕೆ ನಿಷೇಧ ಹೇರಿದೆ. ಆಟಗಾರರು ಫಿಟ್ ಇರಲು ಬಹುತೇಕ ಕ್ರಿಕೆಟ್ ತಂಡಗಳು ಫುಟ್ಬಾಲ್ ಆಟದ ಮೊರೆ ಹೋಗುತ್ತವೆ.

ವಯಸ್ಸು 4, ಫ್ಯಾನ್ ಫಾಲೋವರ್ಸ್ 15 ಲಕ್ಷ; ದಾಖಲೆ ಬರೆದ ಝಿವಾ ಧೋನಿ!

ಆದರೀಗ ಅತಿ ಮುಖ್ಯ ಕಾರಣಕ್ಕಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಫುಟ್ಬಾಲ್ ಬ್ಯಾನ್ ಮಾಡಿದೆ. ಯಾಕೆ ಹೀಗೆ? ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

Related Video